
Nysa Devgn channels ‘Bole Chudiyan’ nostalgia in stunning Manish Malhotra couture… ಬಾಲಿವುಡ್ನ ಐಕಾನಿಕ್ ಸಿನಿಮಾ ‘ಕಭಿ ಖುಷಿ ಕಭಿ ಘಮ್’ ಚಿತ್ರದ ‘ಬೋಲೆ ಚೂಡಿಯಾ’ ಹಾಡಿನ ಫ್ಯಾಷನ್ ಮ್ಯಾಜಿಕ್ ಅನ್ನು ನ್ಯಾಸಾ ದೇವಗನ್ ಮತ್ತೆ ಮರುಕಳಿಸಿದ್ದಾರೆ. ಖ್ಯಾತ ವಿನ್ಯಾಸಕ ಮನೀಶ್ ಮಲ್ಹೋತ್ರಾ ಅವರ ಅದ್ಭುತ ಲೆಹೆಂಗಾ ತೊಟ್ಟು ಮಿಂಚಿರುವ ನ್ಯಾಸಾ ಅವರ ಈ ಲೇಟೆಸ್ಟ್ ಫೋಟೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/lifestyle/nysa-devgn-channels-bole-chudiyan-nostalgia-in-stunning-manish-malhotra-couture-109863.html. xn--babytilbehr-pgb.com does not claim ownership of this content. All rights remain with the original publisher.
