
Karnataka
oi-Reshma P
ಅದು 2001 ರ ಸಮಯ.ದೂರ ದೇಶದಲ್ಲಿ ಸಿಗುವ ಭಾರತೀಯರೆಲ್ಲರೂ ನನ್ನ ಬಂಧುಗಳು ಎನ್ನುವ ಭಾವನೆಯಿದ್ದ ಕಾಲ. ಇದರ ಜೊತೆಗೆ ಅಂದಿನ ದಿನದಲ್ಲಿ ಬಾರ್ಸಿಲೋನ ನಗರದಲ್ಲಿ ಭಾರತೀಯರು ಬೆರಳೆಣಿಕೆಯಲ್ಲಿದ್ದರು. ಇಂತಹ ಸಮಯದಲ್ಲಿ ಡೆಲ್ಲಿಯ ಹುಡುಗನೊಬ್ಬನ ಪರಿಚಯವಾಗಿತ್ತು. ಫೋನಿನಲ್ಲಿ ಮಾತಾಡಿದ್ದೆವು.ಅವನಿಗೆ ಕನ್ನಡ ಎಲ್ಲಿಂದ ಬರಬೇಕು ? ಹೀಗಾಗಿ ನಾನು ಅವನೊಂದಿಗೆ ಹಿಂದಿಯಲ್ಲಿ ಮಾತಾಡಿದ್ದೆ. ತಿಂಗಳುಗಳು ಕಳೆದು ಒಂದು ದಿನ ನೇರ ಭೇಟಿಯಾಗುವುದು ಎಂದು ನಿರ್ಧರಿಸಿ ಭೇಟಿಯಾದೆವು. ಭೇಟಿಯಾದ ಹತ್ತು ನಿಮಿಷದಲ್ಲಿ ನಮ್ಮ ಸಂಬಂಧ ಕೊನೆಯಾಯ್ತು. ಅದಕ್ಕೆ ಕಾರಣ ಕೆಟ್ಟ ಬುದ್ದಿಯ ಉತ್ತರ ಭಾರತೀಯ ಗುಣ. ಹಿಂದಿ ರಾಷ್ಟ್ರ ಭಾಷೆ ಹೀಗಾಗಿ ನೀನು ಹಿಂದಿ ಮಾತಾಡಬೇಕು , ಕನ್ನಡ (ಅವನ ಅಜ್ಞಾನದಲ್ಲಿ ಅದು ಕನ್ನಡ್ ) ರಿಜನಲ್ ಭಾಷೆ ಹೀಗಾಗಿ ನಾನು ಅದನ್ನು ಕಲಿಯುವ ಅವಶ್ಯಕತೆಯಿಲ್ಲ ಎನ್ನುವ ಉದ್ದಟ ಮಾತು ಕೇಳಿ ಅವನ ಸ್ನೇಹ ಕಡಿದು ಕೊಂಡೆ.
ನಾವು ಕನ್ನಡಿಗರು,ಬಹುತೇಕರು ಸೇಮ್ .ಎಲ್ಲಾ ಭಾಷೆಯನ್ನು ಗೌರವಿಸುತ್ತೇವೆ.ಒಂದೆಜ್ಜೆ ಮುಂದೆ ಹೋಗಿ ಅವರ ಭಾಷೆಯಲ್ಲೇ ಮಾತಾಡುತ್ತೇವೆ.ನಮ್ಮ ಭಾಷೆಗೆ ಅವಮಾನ ಮಾಡದಿದ್ದರೆ ಸಾಕು ಬದುಕಿ ಕೊಳ್ಳಲಿ ಬಿಡು ಈ ನೆಲ ನನ್ನೊಬ್ಬನಿಗೆ ಸೇರಿದ್ದಲ್ಲ ಎನ್ನುವ ಉದಾರ ಮನೋಭಾವದವರು.ಹೀಗಿದ್ದೂ ಈ ಹಿಂದಿ ಭಾಷಿಕರ ಕೆಟ್ಟ, ಕೊಳಕು ಮನಸ್ಥಿತಿ ನೋಡಿದಾಗ ಮನಸ್ಸಿನಲ್ಲಿ ಕೋಪ ಉಕ್ಕುತ್ತದೆ. ಎಕ್ ಭಾರತ್ ಶ್ರೇಷ್ಠ ಭಾರತ್ ಎಲ್ಲವೂ ಓಕೆ ಗುರು, ಬಟ್ ಆ ಭಾವನೆ ಎಲ್ಲರಿಗೂ ಇರಬೇಕು.ವಲಸಿಗರಾಗಿ ಬಂದವರು ಇಲ್ಲಿನ ನೆಲ ,ಜಲ ,ಭಾಷೆಗೆ ಗೌರವ ಕೊಡಬೇಕು.ನಾವು ಕನ್ನಡಿಗರು ಎಲ್ಲರನ್ನೂ ಗೌರವಿಸುತ್ತೇವೆ.ನೀವು ನಿಮ್ಮ ಮಿತಿ ಅರಿತುಕೊಂಡು ಸಹಬಾಳ್ವೆ ನಡೆಸುವುದು ಒಳ್ಳೆಯದು.

ಹಿಂದಿ ಭಾಷೆ ಮಾತಾಡುವ ಮಹಿಳೆಯೊಬ್ಬರ ಉದ್ದಟತನದ ವಿಡಿಯೋ ನೋಡಿ ಇಷ್ಟೆಲ್ಲಾ ಹೇಳಬೇಕು ಎನ್ನಿಸಿತು. ಆತ್ಮ ಗೌರವ ,ನಮ್ಮ ಭಾಷೆ ಮೊದಲು ಗುರು 🫡 ಇದರರ್ಥ ಹಿಂದಿ ದ್ವೇಷ ಎಂದಲ್ಲ .ಬಟ್ ಕರ್ನಾಟಕದಲ್ಲಿ ಕನ್ನಡ ಕಡ್ಡಾಯ ಮಾಡಬೇಕು. ಇಲ್ಲಿ ಬದುಕಬೇಕು ಎಂದರೆ ಕನ್ನಡ ಕಲಿಯಬೇಕು.
ಇದಾಗದಿದ್ದರೆ ಮುಂದಿನ ದಿನಗಳಲ್ಲಿ ನಮ್ಮೂರಲ್ಲಿ ನಮಗೆ ಬದುಕಲು ಕಷ್ಟವಾಗುತ್ತೆ. ದಾವಣಗೆರೆ ,ಚಿತ್ರದುರ್ಗ, ಹೊರನಾಡು ಕ್ಷೇತ್ರದಲ್ಲೂ ಹೋಟೆಲ್ ಗಳಲ್ಲಿ ಇವತ್ತಿಗೆ ಸಿಗುವುದು ಹಿಂದಿ ಭಾಷಿಕರು 😇
-

ಪಾಪಾ ಪಾಂಡು ಸೀರಿಯಲ್ ನಟಿ ರಶ್ಮಿ ನಿಧನ: “ನಮ್ಮ ಪ್ರಾಣ ಹೊರಟು ಹೋಯಿತು..” ಸಂಕಟ ಹಂಚಿಕೊಂಡ ಆಪ್ತರು
-

Bengaluru Second Airport: ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಮಿಳುನಾಡು ಸರ್ಕಾರದಿಂದ ಹೊಸ ಡಿಮ್ಯಾಂಡ್
-

Gold Price Feb 17: ಚಿನ್ನದ ಬೆಲೆ 15,300 ರೂ., ಬೆಳ್ಳಿ ಬೆಲೆ 8,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಖುಷ್
-

Horoscope February 17: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಮನ್ನಣೆ, ದಾಂಪತ್ಯ ಜೀವನದ ದಿನ ಭವಿಷ್ಯ ಇಲ್ಲಿದೆ
-

SSLC PUC Exams: ಮಾರ್ಚ್ 18 ರಿಂದ ಎಸ್ಎಸ್ಎಲ್ಸಿ, 28 ರಿಂದ ಪಿಯುಸಿ; ವೇಳಾಪಟ್ಟಿ, ಫಲಿತಾಂಶ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
-

Silver Price: ಬೆಳ್ಳಿ ಬೆಲೆ ಪಾತಾಳಕ್ಕೆ; ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಭಾರಿ ಕುಸಿತ, ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ
-

ಮಂಗಳೂರಿಗೆ ರೈಲು ಬರಲ್ಲ ಕೇರಳ ಲಾಬಿ ಜೊತೆಗೆ ಸುಳ್ಳು ಭರವಸೆ: ಸುರತ್ಕಲ್, ಮೂಲ್ಕಿ, ಉಡುಪಿ, ಕಾರವಾರ ಜನರಿಗೆ ಅನ್ಯಾಯ
-

ನಟ ದರ್ಶನ್ ನಿಮಗೆ ಡಿ ಬಾಸ್ ಆದ್ರೆ, ನನಗೆ ಮಗ, ಇನ್ನೆರಡು ತಿಂಗಳಲ್ಲಿ ಜೈಲಿನಿಂದ ಬಿಡುಗಡೆ ಪಕ್ಕಾ: ರವಿಚಂದ್ರನ್ ಭವಿಷ್ಯ
-

Vaibhav Suryavanshi: ಅಂಡರ್ 19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಗೈರು
-

Bengaluru School: ಬೆಂಗಳೂರಿನಲ್ಲಿ ವಿದ್ಯಾರ್ಥಿಯಿಂದ ತಪ್ಪಿದ ಶಾಲಾ ಮಕ್ಕಳ ಕಿಡ್ಯಾಪ್, ಪೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ
-

ಆಕಾಶದಲ್ಲಿ ಸೂರ್ಯ ಇಂದು ದಿಢೀರ್ ನಾಪತ್ತೆ, ಯಾವ ಯಾವ ದೇಶಗಳಲ್ಲಿ ತಿಳಿಯಿರಿ… Solar Eclipse
-

ವಿದ್ಯಾವಂತರ ಬೇಜವಾಬ್ದಾರಿಗೆ ಸಮಾಜವೇಕೆ ಹಣ ನೀಡಬೇಕು? ಆರೋಗ್ಯ ವಿಮೆ ಮಾಡಿಸಿ: ರಂಗಸ್ವಾಮಿ ಮೂಕನಹಳ್ಳಿ ಬರಹ
-

ಚಿನ್ನ-ಬೆಳ್ಳಿ ದರ ಮತ್ತೆ ಕುಸಿತ: ಭವಿಷ್ಯದಲ್ಲಿ ಇನ್ನಷ್ಟು ಇಳಿಕೆಯಾಗುವುದೇ? ಖರೀದಿ, ಹೂಡಿಕೆಗೆ ಮುನ್ನ ಗಮನಿಸಲೇಬೇಕಾದ ಅಂಶಗಳಿವು
-

Priyank Kharge biography: ಚಿತ್ತಾಪುರದಿಂದ ಸಚಿವ ಸಂಪುಟದವರೆಗೆ: ಪ್ರಿಯಾಂಕ್ ಖರ್ಗೆ ರಾಜಕೀಯ ಪಯಣ, ಕುಟುಂಬ, ಒಟ್ಟು ಆಸ್ತಿ ವಿವರ
-

ಸರ್ಕಾರಿ ಶಾಲಾ-ಕಾಲೇಜುಗಳಿಗೆ ಹೊಸ ರೂಲ್ಸ್: ಶಿಕ್ಷಕರು, ವಿದ್ಯಾರ್ಥಿಗಳಿಗೆ ಎಐ ಆಧಾರಿತ ಇ-ಹಾಜರಾತಿ ಕಡ್ಡಾಯ
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/language-respect-in-karnataka-why-learning-kannada-matters-for-coexistence-444287.html. xn--babytilbehr-pgb.com does not claim ownership of this content. All rights remain with the original publisher.
