
Business
-Madhusudhan KR
Petrol, Diesel Price: ಪೆಟ್ರೋಲ್, ಡೀಸೆಲ್ ದರದಲ್ಲಿ ಜಾಸ್ತಿ ಅಲ್ಲದಿದ್ದರೂ, ಸ್ವಲ್ಪ ಪ್ರಮಾಣದಲ್ಲಾದರೂ, ಏರಿಳಿತ ಆಗುತ್ತಿರುತ್ತದೆ. ಹಾಗಾದರೆ, ಇಂದು (ಫೆಬ್ರವರಿ 19) ಬೆಂಗಳೂರು ಸೇರಿದಂತೆ ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ ಎನ್ನುವ ಅಂಕಿಅಂಶಗಳನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಶಕ್ತಿಯ ಮೂಲಗಳು ಎನಿಸಿಕೊಂಡಿರುವ ಪೆಟ್ರೋಲ್ ಮತ್ತು ಡೀಸೆಲ್ ಇಂಧನ ಅತ್ಯವಶ್ಯಕವಾಗಿ ಬೇಕಾಗುವ ಸಂಪನ್ಮೂಲಗಳಾಗಿವೆ. ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳು ಹೆಚ್ಚಾಗುತ್ತಿವೆ. ಹಾಗಂತ ಇಂಧನದ ಬೇಡಿಕೆ ಏನು ಕಡಿಮೆ ಆಗಿಲ್ಲ. ಬದಲಾಗಿ ಹೆಚ್ಚಾಗುತ್ತಲಿದೆ. ಯಾಕಂದ್ರೆ ಈ ಮಾದರಿಯ ವಾಹನಗಳನ್ನು ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲಿದೆ. ಹಾಗಾದ್ರೆ ಇಂದು ಕರ್ನಾಟಕದ ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಪೆಟ್ರೋಲ್ ದರ ಎಷ್ಟಿದೆ?
* ಬಾಗಲಕೋಟೆ – 103.55 ರೂಪಾಯಿ
* ಬೆಂಗಳೂರು ನಗರ – 103.96 ರೂಪಾಯಿ
* ಬೆಂಗಳೂರು ಗ್ರಾಮಾಂತರ – 102.99
* ಬೆಳಗಾವಿ – 103.14 ರೂಪಾಯಿ
* ಬಳ್ಳಾರಿ – 104.09 ರೂಪಾಯಿ
* ಬೀದರ್ – 103.52 ರೂಪಾಯಿ
* ವಿಜಯಪುರ – 102.70 ರೂಪಾಯಿ
* ಚಾಮರಾಜನಗರ – 102.91 ರೂಪಾಯಿ
* ಚಿಕ್ಕಬಳ್ಳಾಪುರ – 103.40 ರೂಪಾಯಿ
* ಚಿಕ್ಕಮಗಳೂರು – 104.12 ರೂಪಾಯಿ
* ಚಿತ್ರದುರ್ಗ – 103.73 ರೂಪಾಯಿ
* ದಕ್ಷಿಣ ಕನ್ನಡ – 102.44 ರೂಪಾಯಿ
* ದಾವಣಗೆರೆ – 104.13 ರೂಪಾಯಿ
* ಧಾರವಾಡ – 102.73 ರೂಪಾಯಿ
* ಗದಗ – 103.53 ರೂಪಾಯಿ
* ಕಲಬುರಗಿ – 103.48 ರೂಪಾಯಿ
* ಹಾಸನ – 103.04 ರೂಪಾಯಿ
* ಹಾವೇರಿ – 103.59 ರೂಪಾಯಿ
* ಕೊಡಗು – 104.08 ರೂಪಾಯಿ
* ಕೋಲಾರ – 102.65 ರೂಪಾಯಿ
* ಕೊಪ್ಪಳ – 104.09 ರೂಪಾಯಿ
* ಮಂಡ್ಯ – 103.03 ರೂಪಾಯಿ
* ಮೈಸೂರು – 102.71 ರೂಪಾಯಿ
* ರಾಯಚೂರು – 104.09 ರೂಪಾಯಿ
* ರಾಮನಗರ – 103.28 ರೂಪಾಯಿ
* ಶಿವಮೊಗ್ಗ – 104.22 ರೂಪಾಯಿ
* ತುಮಕೂರು – 103.77 ರೂಪಾಯಿ
* ಉಡುಪಿ – 102.86 ರೂಪಾಯಿ
* ಉತ್ತರ ಕನ್ನಡ – 103.49 ರೂಪಾಯಿ
* ವಿಜಯನಗರ – 104.06 ರೂಪಾಯಿ
* ಯಾದಗಿರಿ – 103.77 ರೂಪಾಯಿ
ಯಾವ್ಯಾವ ಜಿಲ್ಲೆಯಲ್ಲಿ ಲೀಟರ್ ಡೀಸೆಲ್ ದರ ಎಷ್ಟಿದೆ?
* ಬಾಗಲಕೋಟೆ – 91.60 ರೂಪಾಯಿ
* ಬೆಂಗಳೂರು ನಗರ – 90.99 ರೂಪಾಯಿ
* ಬೆಂಗಳೂರು ಗ್ರಾಮಾಂತರ – 91.05 ರೂಪಾಯಿ
* ಬೆಳಗಾವಿ – 91.23 ರೂಪಾಯಿ
* ಬಳ್ಳಾರಿ – 92.18 ರೂಪಾಯಿ
* ಬೀದರ್ – 91.57 ರೂಪಾಯಿ
* ವಿಜಯಪುರ – 90.81 ರೂಪಾಯಿ
* ಚಾಮರಾಜನಗರ – 90.98 ರೂಪಾಯಿ
* ಚಿಕ್ಕಬಳ್ಳಾಪುರ – 91.43 ರೂಪಾಯಿ
* ಚಿಕ್ಕಮಗಳೂರು – 92.25 ರೂಪಾಯಿ
* ಚಿತ್ರದುರ್ಗ – 91.55 ರೂಪಾಯಿ
* ದಕ್ಷಿಣ ಕನ್ನಡ – 90.51 ರೂಪಾಯಿ
* ದಾವಣಗೆರೆ – 92.26 ರೂಪಾಯಿ
* ಧಾರವಾಡ – 90.84 ರೂಪಾಯಿ
* ಗದಗ – 91.58 ರೂಪಾಯಿ
* ಕಲಬುರಗಿ – 91.54 ರೂಪಾಯಿ
* ಹಾಸನ – 90.91 ರೂಪಾಯಿ
* ಹಾವೇರಿ – 91.64 ರೂಪಾಯಿ
* ಕೊಡಗು – 92.10 ರೂಪಾಯಿ
* ಕೋಲಾರ – 90.74 ರೂಪಾಯಿ
* ಕೊಪ್ಪಳ – 92.18 ರೂಪಾಯಿ
* ಮಂಡ್ಯ – 91.10 ರೂಪಾಯಿ
* ಮೈಸೂರು – 90.80 ರೂಪಾಯಿ
* ರಾಯಚೂರು – 92.18 ರೂಪಾಯಿ
* ರಾಮನಗರ – 91.33 ರೂಪಾಯಿ
* ಶಿವಮೊಗ್ಗ – 92.31 ರೂಪಾಯಿ
* ತುಮಕೂರು – 91.78 ರೂಪಾಯಿ
* ಉಡುಪಿ – 90.91 ರೂಪಾಯಿ
* ಉತ್ತರ ಕನ್ನಡ – 91.49 ರೂಪಾಯಿ
* ವಿಜಯನಗರ – 92.19 ರೂಪಾಯಿ
* ಯಾದಗಿರಿ – 91.18 ರೂಪಾಯಿ
-

Horoscope February 18: ಆರೋಗ್ಯದ ಮೇಲೆ ಎಚ್ಚರವಹಿಸಿ, ಯಾವ ರಾಶಿಯವರಿಗೆ ಶುಭ-ಅಶುಭ?, ದಿನ ಭವಿಷ್ಯ
-

ಫೆಬ್ರವರಿ 17ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ
-

ಪಾಪಾ ಪಾಂಡು ಸೀರಿಯಲ್ ನಟಿ ರಶ್ಮಿ ನಿಧನ: “ನಮ್ಮ ಪ್ರಾಣ ಹೊರಟು ಹೋಯಿತು..” ಸಂಕಟ ಹಂಚಿಕೊಂಡ ಆಪ್ತರು
-

Bengaluru Second Airport: ಹೊಸೂರಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಮಿಳುನಾಡು ಸರ್ಕಾರದಿಂದ ಹೊಸ ಡಿಮ್ಯಾಂಡ್
-

Gold Price Feb 17: ಚಿನ್ನದ ಬೆಲೆ 15,300 ರೂ., ಬೆಳ್ಳಿ ಬೆಲೆ 8,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಖುಷ್
-

Horoscope February 17: ಇಂದು ಈ ರಾಶಿಯವರಿಗೆ ಉದ್ಯೋಗದಲ್ಲಿ ಮನ್ನಣೆ, ದಾಂಪತ್ಯ ಜೀವನದ ದಿನ ಭವಿಷ್ಯ ಇಲ್ಲಿದೆ
-

SSLC PUC Exams: ಮಾರ್ಚ್ 18 ರಿಂದ ಎಸ್ಎಸ್ಎಲ್ಸಿ, 28 ರಿಂದ ಪಿಯುಸಿ; ವೇಳಾಪಟ್ಟಿ, ಫಲಿತಾಂಶ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ
-

Silver Price: ಬೆಳ್ಳಿ ಬೆಲೆ ಪಾತಾಳಕ್ಕೆ; ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಭಾರಿ ಕುಸಿತ, ಹೂಡಿಕೆದಾರರಲ್ಲಿ ಹೆಚ್ಚಿದ ಆತಂಕ
-

ಮಂಗಳೂರಿಗೆ ರೈಲು ಬರಲ್ಲ ಕೇರಳ ಲಾಬಿ ಜೊತೆಗೆ ಸುಳ್ಳು ಭರವಸೆ: ಸುರತ್ಕಲ್, ಮೂಲ್ಕಿ, ಉಡುಪಿ, ಕಾರವಾರ ಜನರಿಗೆ ಅನ್ಯಾಯ
-

ನಟ ದರ್ಶನ್ ನಿಮಗೆ ಡಿ ಬಾಸ್ ಆದ್ರೆ, ನನಗೆ ಮಗ, ಇನ್ನೆರಡು ತಿಂಗಳಲ್ಲಿ ಜೈಲಿನಿಂದ ಬಿಡುಗಡೆ ಪಕ್ಕಾ: ರವಿಚಂದ್ರನ್ ಭವಿಷ್ಯ
-

Vaibhav Suryavanshi: ಅಂಡರ್ 19 ವಿಶ್ವಕಪ್ ಹೀರೋ ವೈಭವ್ ಸೂರ್ಯವಂಶಿ ಎಸ್ಎಸ್ಎಲ್ಸಿ ಪರೀಕ್ಷೆಗೆ ಗೈರು
-

Bengaluru School: ಬೆಂಗಳೂರಿನಲ್ಲಿ ವಿದ್ಯಾರ್ಥಿಯಿಂದ ತಪ್ಪಿದ ಶಾಲಾ ಮಕ್ಕಳ ಕಿಡ್ಯಾಪ್, ಪೋಷಕರೇ ಮಕ್ಕಳ ಬಗ್ಗೆ ಇರಲಿ ಎಚ್ಚರ
Disclaimer: This content was automatically imported from a third-party source via RSS feed. The original source is: https://kannada.oneindia.com/news/business/petrol-diesel-price-in-karnataka-on-february-19-know-district-wise-complete-statistics-details-011-444323.html. xn--babytilbehr-pgb.com does not claim ownership of this content. All rights remain with the original publisher.
