ಯುದ್ಧದ ಭೀತಿಯಿಂದ ಯಶ್ ಸಿನಿಮಾ ಪೋಸ್ಟ್ ಪೋನ್; ಜೂನ್ 4ಕ್ಕೆ ಶಿಫ್ಟ್ ಆಯ್ತು 'ಟಾಕ್ಸಿಕ್' ಅಖಾಡ…

Change of plans for ‘Toxic’; New release date and full details inside… ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಚಿತ್ರದ ಬಿಡುಗಡೆ ದಿನಾಂಕ ಬದಲಾಗಿದೆ. ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ಮಾರ್ಚ್ 19ರ ಬದಲಿಗೆ ಜೂನ್ 4, 2026 ರಂದು ಸಿನಿಮಾ ವಿಶ್ವಾದ್ಯಂತ ತೆರೆಕಾಣಲಿದೆ. ಚಿತ್ರತಂಡದ ಈ ಮಹತ್ವದ ನಿರ್ಧಾರದ ಸಂಪೂರ್ಣ ಮಾಹಿತಿ ಇಲ್ಲಿದೆ.

Disclaimer: This content was automatically imported from a third-party source via RSS feed. The original source is: https://kannada.filmibeat.com/news/change-of-plans-for-toxic-new-release-date-and-full-details-inside-109731.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo