
A royal affair; Rashmika and Vijay shine in custom Anamika Khanna outfits for their big day… ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮತ್ತು ರೌಡಿ ಸ್ಟಾರ್ ವಿಜಯ್ ದೇವರಕೊಂಡ ಅವರ ಅದ್ಧೂರಿ ವಿವಾಹದ ಸಂಭ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ. ಖ್ಯಾತ ಡಿಸೈನರ್ ಅನಾಮಿಕಾ ಖನ್ನಾ ವಿನ್ಯಾಸಗೊಳಿಸಿದ ಕಡು ಕೆಂಪು ರೇಷ್ಮೆ ಸೀರೆಯಲ್ಲಿ ರಶ್ಮಿಕಾ ಮಹಾರಾಣಿಯಂತೆ ಕಂಗೊಳಿಸಿದರೆ, ವಿಜಯ್ ರಾಜಕುಮಾರನ ಗತ್ತಿನಲ್ಲಿ ಮಿಂಚಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/bollywood/rashmika-mandanna-and-vijay-deverakonda-dazzle-in-regal-wedding-outfits-designed-by-anamika-khanna-109525.html. xn--babytilbehr-pgb.com does not claim ownership of this content. All rights remain with the original publisher.
