ಸ್ಪೇನ್ ದೇಶಕ್ಕೆ ಲಗ್ಗೆ ಇಡಲು ಹೊರಟ 'ದೃಶ್ಯಂ'; ಕ್ರೈಂ ಥ್ರಿಲ್ಲರ್‌ಗೆ ಇಂಟರ್‌ನ್ಯಾಷನಲ್ ಟ್ರೀಟ್ಮೆಂಟ್

Drishyam goes international; Spanish remake set to roll this June; ಭಾರತೀಯ ಚಿತ್ರರಂಗದ ಮೆಗಾ ಹಿಟ್ ಥ್ರಿಲ್ಲರ್ ‘ದೃಶ್ಯಂ’ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಈಗಾಗಲೇ ಹಲವು ಭಾಷೆಗಳಿಗೆ ರಿಮೇಕ್ ಆಗಿರುವ ಈ ಚಿತ್ರ, ಈಗ ಸ್ಪ್ಯಾನಿಷ್ ಭಾಷೆಗೆ ಸಿದ್ಧವಾಗುತ್ತಿದ್ದು, ಜೂನ್ ತಿಂಗಳಿನಿಂದ ಚಿತ್ರೀಕರಣ ಆರಂಭವಾಗಲಿದೆ. ತಂದೆ-ಮಗಳ ಸೆಂಟಿಮೆಂಟ್ ಕಥೆ ಈಗ ಸ್ಪೇನ್ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದೆ.

Disclaimer: This content was automatically imported from a third-party source via RSS feed. The original source is: https://kannada.filmibeat.com/malayalam/drishyam-goes-international-spanish-remake-set-to-roll-this-june-110825.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo