'ಅಮೆರಿಕಾ ಅಮೆರಿಕಾ'ಗೆ 30 ವರ್ಷ;"ನನ್ನನ್ನೇ ರೂಪಿಸಿದ ಸಿನಿಮಾ" ಎನ್ನುತ್ತಲೇ ಪಾರ್ಟ್ 2 ಸುಳಿವು ಕೊಟ್ಟ ನಾಗತಿಹಳ್ಳಿ ಚಂದ್ರಶೇಖರ್

Ramesh Aravind, Hema Prabhat, Nagathihalli Chandrashekar movie America America celebrating 30 years; ಕನ್ನಡದ ಎವರ್‌ಗ್ರೀನ್ ಸಿನಿಮಾಗಳಲ್ಲಿ ಒಂದಾದ ‘ಅಮೆರಿಕಾ ಅಮೆರಿಕಾ’ 30 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿದೆ. ರಮೇಶ್ ಅರವಿಂದ್, ಹೇಮಾ ಪಂಚಮುಖಿ ನಟಿಸಿರುವ ಸಿನಿಮಾವನ್ನು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನ ಮಾಡಿದ್ದರು. ಈಗ ‘ಅಮೆರಿಕಾ ಅಮೆರಿಕಾ 2’ ಸಿನಿಮಾದ ಸುಳಿವು ನೀಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.filmibeat.com/features/ramesh-aravind-hema-nagathihalli-chandrashekar-movie-america-america-celebrating-30-years-111153.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo