
Karnataka
oi-Madhusudhan KR
South India’s richest districts: ದಕ್ಷಿಣ ಭಾರತದ ಟಾಪ್ 50 ಶ್ರೀಮಂತ ಜಿಲ್ಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಉತ್ತರ ಕರ್ನಾಟದ ಬಾಗಲಕೋಟೆ ಕೂಡ ಸ್ಥಾನ ಪಡೆದಿದೆ. ಹಾಗಾದ್ರೆ, ಹಾಗಾದ್ರೆ, ಇದರಲ್ಲಿ ನಿಮ್ಮ ಜಿಲ್ಲೆ ಇದೆಯೇ ಎಂದು ಪರಿಶೀಲಿಸಿ.
ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ, ಕೈಗಾರಿಕೆ, ಪ್ರವಾಸೋದ್ಯಮ ಮತ್ತು ಹಣಕಾಸು ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಾಧಿಸಿರುವ ಅಭಿವೃದ್ಧಿಯನ್ನು ಆಧರಿಸಿ ಈ ಪಟ್ಟಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಈ ಬಾರಿ ಕರ್ನಾಟಕದ 10 ಜಿಲ್ಲೆಗಳು ಸ್ಥಾನ ಪಡೆದಿವೆ. ಇದರಲ್ಲಿ ಉತ್ತರ ಕರ್ನಾಟಕದ ಜಿಲ್ಲೆಗಳು ಇರುವುದು ವಿಶೇಷವಾಗಿದೆ. ಹಾಗಾದ್ರೆ ರಾಜ್ಯದ ಯಾವೆಲ್ಲಾ ಜಿಲ್ಲೆಗಳಿವೆ ಎಂದು ಇಲ್ಲಿ ಕಣ್ಣಾಡಿಸಿ.

ದಕ್ಷಿಣ ಭಾರತದ ಶ್ರೀಮಂತ ಜಿಲ್ಲೆಗಳು, ಜಿಡಿಪಿ ವಿವರ
1. ಕರ್ನಾಟಕದ ಬೆಂಗಳೂರು – 11,26,228 ಕೋಟಿ ರೂಪಾಯಿ
2. ತಮಿಳುನಾಡಿನ ಚೆನ್ನೈ – 3,77,198 ಕೋಟಿ ರೂಪಾಯಿ
3. ತೆಲಂಗಾಣದ ರಂಗಾರೆಡ್ಡಿ – 3,56,219 ಕೋಟಿ ರೂಪಾಯಿ
4. ತೆಲಂಗಾಣದ ಹೈದರಾಬಾದ್ – 2,89,044 ಕೋಟಿ ರೂಪಾಯಿ
5. ತಮಿಳುನಾಡಿನ ಚೆಂಗಲ್‌ಪಟ್ಟು – 2,64,737 ಕೋಟಿ ರೂಪಾಯಿ
6. ತಮಿಳುನಾಡಿನ ತಿರುವಳ್ಳೂರು – 2,22,746 ಕೋಟಿ ರೂಪಾಯಿ
7. ತಮಿಳುನಾಡಿನ ಕೊಯಂಬತ್ತೂರು – 1,98,116 ಕೋಟಿ ರೂಪಾಯಿ
8. ಕೇರಳದ ಎರ್ನಾಕುಲಂ – 1,65,489 ಕೋಟಿ ರೂಪಾಯಿ
9. ಕರ್ನಾಟಕದ ದಕ್ಷಿಣ ಕನ್ನಡ – 1,55,342 ಕೋಟಿ ರೂಪಾಯಿ
10. ತಮಿಳುನಾಡಿನ ತಿರುಪುರ – 1,51,641 ಕೋಟಿ ರೂಪಾಯಿ
11. ಆಂಧ್ರಪ್ರದೇಶದ ವಿಶಾಖಪಟ್ಟಣಂ – 1,45,760 ಕೋಟಿ ರೂಪಾಯಿ
12. ಕೇರಳದ ತ್ರಿಶೂರ್ – 1,28,716 ಕೋಟಿ ರೂಪಾಯಿ
13. ತಮಿಳುನಾಡಿನ ಸೇಲಂ – 1,22,687 ಕೋಟಿ ರೂಪಾಯಿ
14. ಕೇರಳದ ತಿರುವನಂತಪುರಂ – 1,22,533 ಕೋಟಿ ರೂಪಾಯಿ
15. ತಮಿಳುನಾಡಿನ ಕಾಂಚಿಪುರಂ – 1,20,472 ಕೋಟಿ ರೂಪಾಯಿ
16. ಕೇರಳದ ಕೊಲ್ಲಂ – 1,18,711 ಕೋಟಿ ರೂಪಾಯಿ
17. ತೆಲಂಗಾಣದ ಮೆದ್ಚಲ್ ಮಲ್ಕಜ್ಗಿರಿ – 1,17,332 ಕೋಟಿ ರೂಪಾಯಿ
18. ತಮಿಳುನಾಡಿನ ಮಧುರೈ – 1,14,151 ಕೋಟಿ ರೂಪಾಯಿ
19. ಕೇರಳದ ಮಲಪುರಂ – 1,11,992 ಕೋಟಿ ರೂಪಾಯಿ
20. ಕರ್ನಾಟಕದ ಬೆಳಗಾವಿ – 1,11,722 ಕೋಟಿ ರೂಪಾಯಿ
21. ತಮಿಳುನಾಡಿನ ನಮಕ್ಕಲ್ – 1,08,780 ಕೋಟಿ ರೂಪಾಯಿ
22. ಕೇರಳದ ಕೋಝಿಕೋಡ್ – 1,04,915 ಕೋಟಿ ರೂಪಾಯಿ
23. ಕರ್ನಾಟಕದ ತುಮಕೂರು – 1,03,929 ಕೋಟಿ ರೂಪಾಯಿ
24. ಕೇರಳದ ಅಲಪ್ಪುಜ – 1,00,623 ಕೋಟಿ ರೂಪಾಯಿ
25. ಕರ್ನಾಟಕದ ಮೈಸೂರು – 1,00,050 ಕೋಟಿ ರೂಪಾಯಿ
26. ತಮಿಳುನಾಡಿನ ತಿರುಚನಪಲ್ಲಿ – 98,796 ಕೋಟಿ ರೂಪಾಯಿ
27. ತಮಿಳುನಾಡಿನ ಕೃಷ್ಣಗಿರಿ – 97,495 ಕೋಟಿ ರೂಪಾಯಿ
28. ತಮಿಳುನಾಡಿನ ಈರೋಡ್ – 92,484 ಕೋಟಿ ರೂಪಾಯಿ
29. ಆಂಧ್ರಪ್ರದೇಶದ ಎನ್‌ಟಿಆರ್ ವಿಜಯವಾಡ – 89,987
30. ಕೇರಳದ ಪಾಲಕ್ಕಾಡ್ – 88,104 ಕೋಟಿ ರೂಪಾಯಿ
31. ಕೇರಳದ ಕಣ್ಣೂರು – 86,580 ಕೋಟಿ ರೂಪಾಯಿ
32. ಆಂಧ್ರಪ್ರದೇಶದ ಕೃಷ್ಣ – 83,472 ಕೋಟಿ ರೂಪಾಯಿ
33. ಆಂಧ್ರಪ್ರದೇಶದ ತಿರುಪತಿ – 82,477 ಕೋಟಿ ರೂಪಾಯಿ
34. ಕೇರಳದ ಕೊಟ್ಟಾಯಂ – 82,136 ಕೋಟಿ ರೂಪಾಯಿ
35. ಆಂಧ್ರಪ್ರದೇಶದ ಇಲೂರು – 81,679 ಕೋಟಿ ರೂಪಾಯಿ
36. ಕರ್ನಾಟಕದ ಶಿವಮೊಗ್ಗ – 79,351 ಕೋಟಿ ರೂಪಾಯಿ
37. ಆಂಧ್ರಪ್ರದೇಶದ ಅನಂತಪುರ – 77,931 ಕೋಟಿ ರೂಪಾಯಿ
38. ತಮಿಳುನಾಡಿದ ದಿಂಡಿಗಲ್ – 76,748 ಕೋಟಿ ರೂಪಾಯಿ
39. ಕರ್ನಾಟಕದ ಉಡುಪಿ – 76,126 ಕೋಟಿ ರೂಪಾಯಿ
40. ಆಂಧ್ರಪ್ರದೇಶದ ಎಸ್‌ಪಿಎಸ್‌ಆರ್ ನೆಲ್ಲೊರೆ- 75,361 ಕೋಟಿ ರೂಪಾಯಿ
41. ತೆಲಂಗಾಣದ ಸಂಗಾರೆಡ್ಡಿ – 73,048 ಕೋಟಿ ರೂಪಾಯಿ
42. ಆಂಧ್ರಪ್ರದೇಶದ ಗುಂಟೂರು – 71,357 ಕೋಟಿ ರೂಪಾಯಿ
43. ತಮಿಳುನಾಡಿನ ಕುದ್ದಲೋರೆ – 70,770 ಕೋಟಿ ರೂಪಾಯಿ
44. ತೆಲಂಗಾಣದ ನಾಲ್ಗೊಂಡ – 69,253 ಕೋಟಿ ರೂಪಾಯಿ
45. ತಮಿಳುನಾಡಿನ ತಂಜಾವೂರು – 68,359 ಕೋಟಿ ರೂಪಾಯಿ
46. ಕರ್ನಾಟಕದ ಮಂಡ್ಯ – 68,190 ಕೋಟಿ ರೂಪಾಯಿ
47. ತಮಿಳುನಾಡಿದ ತಿರುವಣ್ಣಾಮಲೈ – 68,122 ಕೋಟಿ ರೂಪಾಯಿ
48. ಕರ್ನಾಟಕದ ಧಾರವಾಡ – 67,403 ಕೋಟಿ ರೂಪಾಯಿ
49. ತಮಿಳುನಾಡಿದ ವಿರುಧುನಗರ – 66,402 ಕೋಟಿ ರೂಪಾಯಿ
50. ಕರ್ನಾಟಕದ ಬಾಗಲಕೋಟೆ – 66,303 ಕೋಟಿ ರೂಪಾಯಿ
ಕರ್ನಾಟಕದ ಸಿರಿವಂತ ಜಿಲ್ಲೆಗಳು
* ಬೆಂಗಳೂರು
* ದಕ್ಷಿಣ ಕನ್ನಡ
* ಬೆಳಗಾವಿ
* ತುಮಕೂರು
* ಮೈಸೂರು
* ಶಿವಮೊಗ್ಗ
* ಉಡುಪಿ
* ಮಂಡ್ಯ
* ಧಾರವಾಡ
* ಬಾಗಲಕೋಟೆ
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/bagalkote-makes-the-cut-karnataka-districts-feature-in-south-india-s-top-50-richest-districts-list-444425.html. xn--babytilbehr-pgb.com does not claim ownership of this content. All rights remain with the original publisher.
