
Why Anil Kapoor said ‘No’ to Aditya Dhar’s Dhurandhar 2: It’s my loss, But commitment first… ಬಾಲಿವುಡ್ ಹಿರಿಯ ನಟ ಅನಿಲ್ ಕಪೂರ್ ಅವರು ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಚಿತ್ರದ ಆಫರ್ ಅನ್ನು ತಿರಸ್ಕರಿಸಿದ್ದಾರೆ. ತಮಗೆ ಮೊದಲೇ ಇದ್ದ ಬದ್ಧತೆ ಹಾಗೂ ವೃತ್ತಿಪರತೆಯ ಕಾರಣದಿಂದ ಈ ‘ಅದ್ಭುತ’ ಚಿತ್ರದ ಭಾಗವಾಗಲು ಸಾಧ್ಯವಾಗಲಿಲ್ಲ ಎಂದು ಅನಿಲ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಆಸಕ್ತಿದಾಯಕ ಮಾಹಿತಿ ಇಲ್ಲಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/bollywood/why-anil-kapoor-said-no-to-aditya-dhar-s-dhurandhar-2-it-s-my-loss-but-commitment-first-110129.html. xn--babytilbehr-pgb.com does not claim ownership of this content. All rights remain with the original publisher.
