
Ranveer Singh’s Dhurandhar 2′ outshines Pawan Kalyan’s ‘Ustaad Bhagat Singh’ in Telugu land: ಪವರ್ ಸ್ಟಾರ್ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಚಿತ್ರದ ಕಲೆಕ್ಷನ್ನಲ್ಲಿ ಭಾರಿ ಕುಸಿತ ಕಂಡಿದೆ. 5ನೇ ದಿನಕ್ಕೆ ಕೇವಲ 1.96 ಕೋಟಿ ಗಳಿಸಿರುವ ಈ ಸಿನಿಮಾ, ಬಾಲಿವುಡ್ನ ‘ಧುರಂಧರ್ 2’ ಅಬ್ಬರದ ಮುಂದೆ ತೆಲುಗು ಮಾರುಕಟ್ಟೆಯಲ್ಲೇ ಸೋತಿದೆ. ಸಂಪೂರ್ಣ ಬಾಕ್ಸ್ ಆಫೀಸ್ ರಿಪೋರ್ಟ್ ಇಲ್ಲಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/box-office/ranveer-singh-s-dhurandhar-2-outshines-pawan-kalyans-ustaad-bhagat-singh-in-telugu-land-110535.html. xn--babytilbehr-pgb.com does not claim ownership of this content. All rights remain with the original publisher.
