
Ranbir Kapoor debuts new look for Ramayana 2 shoot; Sunny Deol all set to enter the epic saga this march… ನಿರೀಕ್ಷಿತ ಪೌರಾಣಿಕ ಮಹಾಕಾವ್ಯ ‘ರಾಮಾಯಣ 2’ ಚಿತ್ರದ ಕೆಲಸಗಳು ಭರದಿಂದ ಸಾಗಿವೆ. ರಣಬೀರ್ ಕಪೂರ್ ಈಗಾಗಲೇ ಮುಂಬೈನಲ್ಲಿ ಚಿತ್ರೀಕರಣ ಆರಂಭಿಸಿದ್ದು, ಶ್ರೀರಾಮನ ಅವತಾರಕ್ಕಾಗಿ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ, ಮಾರ್ಚ್ 20ರ ಸುಮಾರಿಗೆ ಸನ್ನಿ ಡಿಯೋಲ್ ಅವರು ಹನುಮಂತನ ಪಾತ್ರಕ್ಕಾಗಿ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/bollywood/ranbir-kapoor-debuts-new-look-for-ramayana-2-shoot-sunny-deol-all-set-to-enter-the-epic-saga-this-m-109825.html. xn--babytilbehr-pgb.com does not claim ownership of this content. All rights remain with the original publisher.
