
ViRosh Wedding: Rashmika Mandanna’s royal gold look vs Her surprisingly affordable footwear; ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಯ ಸಡಗರದ ನಡುವೆ ರಶ್ಮಿಕಾ ಧರಿಸಿದ್ದ ಆಭರಣಗಳು ಮತ್ತು ಚಪ್ಪಲಿಯ ಬೆಲೆ ಭಾರೀ ಚರ್ಚೆಗೆ ಕಾರಣವಾಗಿದೆ. ಸುಮಾರು 7 ಕೋಟಿ ಮೌಲ್ಯದ ಚಿನ್ನಾಭರಣ ತೊಟ್ಟಿದ್ದ ಕೊಡಗಿನ ಬೆಡಗಿ, ಕೇವಲ 24 ಸಾವಿರದ ಸ್ಲಿಪ್ಪರ್ ಧರಿಸಿದ್ದೇಕೆ? ಇಲ್ಲಿದೆ ಕಂಪ್ಲೀಟ್ ಲೈಫ್ ಸ್ಟೈಲ್ ಡಿಟೇಲ್ಸ್.
Disclaimer: This content was automatically imported from a third-party source via RSS feed. The original source is: https://kannada.filmibeat.com/lifestyle/virosh-wedding-rashmika-mandanna-s-royal-gold-look-vs-her-surprisingly-affordable-footwear-109585.html. xn--babytilbehr-pgb.com does not claim ownership of this content. All rights remain with the original publisher.
