ರಾಮ್ ಚರಣ್ ಬರ್ತ್ಡೇಗೆ 'ಕುಸ್ತಿ' ಫಿಕ್ಸ್: 'ಪೆದ್ದಿ' ಟೀಸರ್ ರಿಲೀಸ್ ಡೇಟ್ ಔಟ್; ಫ್ಯಾನ್ಸ್‌ಗೆ ಹಬ್ಬವೋ ಹಬ್ಬ…

Ram Charan’s ‘Peddi’ teaser to rule his 41st birthday? ‘Kusthi’ glimpse expected on march 27… ಮೆಗಾ ಪವರ್ ಸ್ಟಾರ್ ರಾಮ್ ಚರಣ್ 41ನೇ ಹುಟ್ಟುಹಬ್ಬಕ್ಕೆ ‘ಪೆದ್ದಿ’ ಚಿತ್ರತಂಡದಿಂದ ಭರ್ಜರಿ ಗಿಫ್ಟ್ ಸಿಗುತ್ತಿದೆ. ಮಾರ್ಚ್ 27ರಂದು ಚಿತ್ರದ ಹೈ-ವೋಲ್ಟೇಜ್ ಟೀಸರ್ ‘ಕುಸ್ತಿ’ ಬಿಡುಗಡೆಯಾಗಲಿದ್ದು, ಗ್ರಾಮೀಣ ಸೊಗಡಿನ ಈ ಕ್ರಿಕೆಟ್ ಡ್ರಾಮಾ ನೋಡಲು ಫ್ಯಾನ್ಸ್ ಕಾತುರರಾಗಿದ್ದಾರೆ. ಜಾನ್ವಿ ಕಪೂರ್ ಮತ್ತು ಶಿವಣ್ಣನ ಉಪಸ್ಥಿತಿ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ.

Disclaimer: This content was automatically imported from a third-party source via RSS feed. The original source is: https://kannada.filmibeat.com/telugu/ram-charan-birthday-treat-peddi-teaser-kusthi-set-to-ignite-hype-110381.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo