
Double the joy; Sonam Kapoor and Anand Ahuja blessed with their second child… ಬಾಲಿವುಡ್ ನಟಿ ಸೋನಂ ಕಪೂರ್ ಮತ್ತು ಉದ್ಯಮಿ ಆನಂದ್ ಅಹುಜಾ ಎರಡನೇ ಬಾರಿಗೆ ಪೋಷಕರಾಗಿದ್ದಾರೆ. ಮಾರ್ಚ್ 29 ರಂದು ಗಂಡು ಮಗುವನ್ನು ಸ್ವಾಗತಿಸಿರುವ ಈ ದಂಪತಿ, ಸಾಮಾಜಿಕ ಜಾಲತಾಣದಲ್ಲಿ ಸಂತೋಷದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/bollywood/sonam-kapoor-and-anand-ahuja-welcome-baby-boy-become-parents-for-the-second-time-110745.html. xn--babytilbehr-pgb.com does not claim ownership of this content. All rights remain with the original publisher.
