₹200 ಕೋಟಿಯ ಆಸೆಗೆ ಇಮೇಜ್ ಡ್ಯಾಮೇಜ್ ಮಾಡ್ಕೊಂಡೆ – ಭೂಮಿ ಪೆಡ್ನೇಕರ್ ಭಾವುಕ

Bhumi Pednekar’s shocking confession; I chose money over my values once… ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ತಮ್ಮ ವೃತ್ತಿಜೀವನದ ದೊಡ್ಡ ತಪ್ಪು ಒಪ್ಪಿಕೊಂಡಿದ್ದಾರೆ. ₹200 ಕೋಟಿ ಗಳಿಸುವ ಹಪಾಹಪಿಯಿಂದ ಮಹಿಳೆಯರ ಘನತೆಗೆ ಕುಂದು ತರುವ ಪಾತ್ರ ಮಾಡಿದ್ದಾಗಿ ‘ವೀ ದಿ ವುಮೆನ್’ ಕಾರ್ಯಕ್ರಮದಲ್ಲಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಆ ವಿವರ ಇಲ್ಲಿದೆ.

Disclaimer: This content was automatically imported from a third-party source via RSS feed. The original source is: https://kannada.filmibeat.com/bollywood/bhumi-pednekar-s-shocking-confession-i-chose-money-over-my-values-once-109793.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo