Bhagyalakshmi: ಭಾಗ್ಯಾ ಪ್ರಶ್ನೆಗಳಿಗೆ ತಾಂಡವ್ ಗಪ್‌ಚುಪ್; ಮುಖವಾಡ ಕಳಚುವ ಸಮಯ ಬಂತಾ?

Bhagya’s questions leave Tandav speechless; Is the truth finally coming out? ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಹೈ ಡ್ರಾಮಾ. ತಾಂಡವ್ ಅಸಲಿ ಬಣ್ಣ ಬಯಲು ಮಾಡಲು ಭಾಗ್ಯಾ ಸಜ್ಜಾಗಿದ್ದಾಳೆ. ಅವಳು ಕೇಳಿದ ನೇರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಾಂಡವ್ ಮನೆಯವರ ಮುಂದೆ ಬೆವರುತ್ತಾ ಮೌನವಾಗಿದ್ದಾನೆ. ಶ್ರೇಷ್ಠಾ ಜೊತೆಗಿನ ಗುಟ್ಟು ರಟ್ಟಾಗುತ್ತಾ? ಭಾಗ್ಯಾಳ ಈ ಧೈರ್ಯಕ್ಕೆ ಪ್ರೇಕ್ಷಕರು ಫಿದಾ. ಪೂರ್ತಿ ವಿವರ ಇಲ್ಲಿದೆ.

Disclaimer: This content was automatically imported from a third-party source via RSS feed. The original source is: https://kannada.filmibeat.com/tv/colors-kannada-bhagyalakshmi-february-8th-episode-written-update-108733.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo