43ನೇ ದಿನವೂ ಕಮಾಲ್ ಮಾಡಿದ ಧುರಂಧರ್; ವೀರ್ ದಾಸ್ 'ಹ್ಯಾಪಿ ಪಟೇಲ್' ಮೊದಲ ದಿನದ ಗಳಿಕೆಗಿಂತಲೂ ಅಧಿಕ

Box office shocker: Dhurandhar day 43 earnings higher than Happy Patel day 1…ಬಾಕ್ಸ್ ಆಫೀಸ್ನಲ್ಲಿ ‘ಧುರಂಧರ್’ ಸಿನಿಮಾದ ಅಜೇಯ ಓಟ ಮುಂದುವರಿದಿದೆ. ಬಿಡುಗಡೆಯಾಗಿ 43 ದಿನ ಕಳೆದರೂ ಈ ಸಿನಿಮಾ ಗಳಿಕೆಯಲ್ಲಿ ಹೊಸ ದಾಖಲೆ ಬರೆಯುತ್ತಿದೆ. ವಿಶೇಷವೆಂದರೆ, ಬಾಲಿವುಡ್ ನಟ ವೀರ್ ದಾಸ್ ಅಭಿನಯದ ಹೊಸ ಸಿನಿಮಾ ‘ಹ್ಯಾಪಿ ಪಟೇಲ್’ ಮೊದಲ ದಿನ ಗಳಿಸಿದ ಮೊತ್ತಕ್ಕಿಂತಲೂ, ‘ಧುರಂಧರ್’ ತನ್ನ 43ನೇ ದಿನ ಅತಿ ಹೆಚ್ಚು ಹಣ ಬಾಚಿಕೊಂಡಿದೆ.

Disclaimer: This content was automatically imported from a third-party source via RSS feed. The original source is: https://kannada.filmibeat.com/box-office/box-office-shocker-dhurandhar-day-43-earnings-higher-than-happy-patel-day-1-107853.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo