
Tandav cuts ties with Shrestha; A bold move to save his marriage with Bhagya… ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಈಗ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ತನ್ನ ತಪ್ಪಿನ ಅರಿವಾದ ತಾಂಡವ್, ಶ್ರೇಷ್ಠಾಳ ಮೋಹದ ಜಾಲದಿಂದ ಹೊರಬಂದಿದ್ದಾನೆ. “ನನ್ನ ಸಂಸಾರವೇ ನನಗೆ ಮುಖ್ಯ” ಎಂದು ಹೇಳುವ ಮೂಲಕ ಶ್ರೇಷ್ಠಾಳ ಕೆನ್ನೆಗೆ ಹೊಡೆದಂತೆ ಉತ್ತರಿಸಿದ್ದಾನೆ ತಾಂಡವ್. ಈ ರೋಚಕ ಸಂಚಿಕೆಯ ಪೂರ್ಣ ವಿವರ ಇಲ್ಲಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/tv/colors-kannada-bhagyalakshmi-serial-written-update-on-february-12th-episode-108899.html. xn--babytilbehr-pgb.com does not claim ownership of this content. All rights remain with the original publisher.
