
Sanjay’s web of lies collapses; Will he start MBBS from scratch?… ಜೀ ಕನ್ನಡದ ಜನಪ್ರಿಯ ‘ಕರ್ಣ’ ಧಾರಾವಾಹಿಯಲ್ಲಿ ಹೈ-ವೋಲ್ಟೇಜ್ ಡ್ರಾಮಾ ಶುರುವಾಗಿದೆ. ಸಂಜಯ್ ಮಾಡಿದ್ದ ಮೆಡಿಕಲ್ ಮಾಲ್ ಪ್ರಾಕ್ಟೀಸ್ ಸತ್ಯವನ್ನು ಸಾಕ್ಷಿ ಸಮೇತ ಬಯಲು ಮಾಡಿದ್ದಾನೆ ಕರ್ಣ. ಸಂಜಯ್ ಕೆನ್ನೆಗೆ ಬಾರಿಸಿ, ಅವನ ಮುಂದೆ ಎರಡು ಕಠಿಣ ಆಯ್ಕೆಗಳನ್ನು ಇಟ್ಟಿದ್ದಾನೆ. ಸಂಜಯ್ ಜೈಲಿಗೆ ಹೋಗ್ತಾನಾ ಅಥವಾ ಮೊದಲಿನಿಂದ ಎಂಬಿಬಿಎಸ್ ಓದ್ತಾನಾ? ಪೂರ್ತಿ ವಿವರ ಇಲ್ಲಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/tv/zee-kannada-karna-serial-written-update-on-february-13th-episode-108943.html. xn--babytilbehr-pgb.com does not claim ownership of this content. All rights remain with the original publisher.
