
Farhan Akhtar strikes a chord in Hollywood; Joins epic four-film project on ‘The Beatles’… ಬಾಲಿವುಡ್ನ ಬಹುಮುಖ ಪ್ರತಿಭೆ ಫರ್ಹಾನ್ ಅಖ್ತರ್ ಈಗ ಅಧಿಕೃತವಾಗಿ ಹಾಲಿವುಡ್ಗೆ ಪದಾರ್ಪಣೆ ಮಾಡುತ್ತಿದ್ದಾರೆ. ವಿಶ್ವವಿಖ್ಯಾತ ‘ದಿ ಬೀಟಲ್ಸ್’ ಬ್ಯಾಂಡ್ ಕುರಿತಾದ ನಾಲ್ಕು ಸಿನಿಮಾಗಳ ಸರಣಿಯಲ್ಲಿ ಫರ್ಹಾನ್ ಪ್ರಮುಖ ಪಾತ್ರ ಮಾಡಲಿದ್ದಾರೆ. ಒಂದೆಡೆ ‘ಡಾನ್ 3’ ಚಿತ್ರದ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ ಫರ್ಹಾನ್ ಅವರ ಈ ಜಾಗತಿಕ ಸಾಧನೆ ಅಭಿಮಾನಿಗಳಲ್ಲಿ ಸಂಚಲನ ಮೂಡಿಸಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/bollywood/farhan-akhtar-strikes-a-chord-in-hollywood-joins-epic-four-film-project-on-the-beatles-109007.html. xn--babytilbehr-pgb.com does not claim ownership of this content. All rights remain with the original publisher.
