Parimala Jaggesh: ಶೂಟಿಂಗ್ ಅಖಾಡದಲ್ಲಿ ಜಗ್ಗೇಶ್ ಪತ್ನಿ ಅಬ್ಬರ: 57ರ ಹರೆಯದಲ್ಲಿ ಬೆಳ್ಳಿ ಪದಕ ಗೆದ್ದ ಪರಿಮಳ ಜಗ್ಗೇಶ್

Age is just a number; Actor Jaggesh’s wife Dr. Parimala clinches silver medal in state shooting championship: ನಟ ಜಗ್ಗೇಶ್ ಪತ್ನಿ ಡಾ. ಪರಿಮಳ ಜಗ್ಗೇಶ್ ಶೂಟಿಂಗ್ ಕ್ರೀಡೆಯಲ್ಲಿ ಅದ್ಭುತ ಸಾಧನೆ ಮಾಡಿದ್ದಾರೆ. 57ನೇ ವಯಸ್ಸಿನಲ್ಲಿ ರಾಜ್ಯ ಮಟ್ಟದ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಮಧುಮೇಹವನ್ನು ಮೆಟ್ಟಿ ನಿಂತು ಅವರು ಸಾಧಿಸಿದ ಈ ಗೆಲುವಿನ ರೋಚಕ ಕಥೆ ಇಲ್ಲಿದೆ.

Disclaimer: This content was automatically imported from a third-party source via RSS feed. The original source is: https://kannada.filmibeat.com/news/actor-jaggeshs-wife-dr-parimala-clinches-silver-medal-in-state-shooting-championship-109033.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo