
Entertainment
oi-Hitesh Y
Darshan Thoogudeepa Birthday: ಫೆಬ್ರವರಿ 16 ನಟ ದರ್ಶನ್ ಅವರ ಬರ್ತಡೇ. ಇದೇ ಮೊದಲ ಬಾರಿ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರು ಜೈಲಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಜೈಲಿನಲ್ಲಿದ್ದಾರೆ. ನಟ ದರ್ಶನ್ ಅವರ ಜನ್ಮದಿನಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ಹಲವು ನಟ, ನಟಿಯರು ಶುಭಕೋರಿದ್ದಾರೆ. ಬೇಗ ಬನ್ನಿ ಎಂದೂ ಹೇಳಿದ್ದಾರೆ. ನಟ ದರ್ಶನ್ ಬರ್ತಡೇಗೆ ಯಾರು ಏನಂದ್ರು ಎನ್ನುವ ವಿವರ ಇಲ್ಲಿದೆ.
ನಟ ದರ್ಶನ್ ಅವರು ಜೈಲಿನಲ್ಲಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿರುವ ದರ್ಶನ್ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ದರ್ಶನ್ ಅವರನ್ನು ಅವರ ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಪತ್ನಿ ವಿಜಯಲಕ್ಷ್ಮಿ ಅವರು ವಿಶೇಷ ಫೋಟೋ ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡು ವಿಶ್ ಮಾಡಿದ್ದಾರೆ.

ನಟ ದರ್ಶನ್ ಅವರ ಜನ್ಮದಿನಕ್ಕೆ ವಿಜಯಲಕ್ಷ್ಮಿ, ರಕ್ಷಿತಾ ಪ್ರೇಮ್, ಧನ್ವೀರ್ ಗೌಡ, ಅನುಷಾ ರೈ, ಚಿಕ್ಕಣ್ಣ ಹಾಗೂ ಅಭಿಷೇಕ್ ಅಂಬರೀಶ್ ಸೇರಿದಂತೆ ಹಲವರು ನಟ ದರ್ಶನ್ ಅವರಿಗೆ ವಿಶ್ ಮಾಡಿದ್ದಾರೆ. ನಟ ದರ್ಶನ್ ಅವರೊಂದಿಗಿದ್ದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಯಾರು ಏನಂದ್ರು ಎನ್ನುವುದು ಮುಂದಿದೆ.
ವಿಜಯಲಕ್ಷ್ಮಿ ದರ್ಶನ್
ನಟ ದರ್ಶನ್ ಅವರ ಜನ್ಮದಿನಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ಪ್ರತಿ ದಿನ ಸಂಭ್ರಮಿಸುವ ದರ್ಶನ್ಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಎಂದು ವಿಜಯಲಕ್ಷ್ಮಿ ದರ್ಶನ್ ಅವರು ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
ಕಮ್ ಸೂನ್ ಕಣೋ ಎಂದ ರಕ್ಷಿತಾ
ನಟಿ ರಕ್ಷಿತಾ ಅವರು ಕಮ್ ಸೂನ್ ಕಣೋ ಎಂದಿದ್ದಾರೆ. ಹ್ಯಾಪಿ ಬರ್ತ್ಡೇ. ನಾನು ನಿನ್ನನ್ನ ಪ್ರತಿ ದಿನವೂ ಮಿಸ್ ಮಾಡಿಕೊಳ್ಳುತ್ತೇನೆ. ನಿನ್ನನ್ನು ಮತ್ತೆ ಖುಷಿಯಾಗಿ ನೋಡಬೇಕು ಎನ್ನುವುದೇ ನನ್ನ ಆಸೆ. ಕಮ್ ಹೋಮ್ ಸೂನ್ ಕಣೋ ಎಂದು ನಟಿ ರಕ್ಷಿತಾ ಅವರು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಇದೇ ಸಮಯದಲ್ಲಿ ತೆಗೆದ ಫೋಟೋ ಇದು ಹ್ಯಾಪಿ ಬರ್ತ್ಡೇ ಎಂದು ರಕ್ಷಿತಾ ಪ್ರೇಮ್ ಅವರು ಪೋಸ್ಟ್ ಹಂಚಿಕೊಂಡಿದ್ದಾರೆ.
-

Darshan Birthday: ನಟ ದರ್ಶನ್ ಹುಟ್ಟುಹಬ್ಬಕ್ಕೆ ಕಾಮನ್ ಡಿಪಿ ರಿಲೀಸ್, ಡಿ-ಉತ್ಸವಕ್ಕೆ ಸಜ್ಜಾದ ಫ್ಯಾನ್ಸ್
-

ಕರಾವಳಿ Vs ಕರ್ನಾಟಕ: ಕನ್ನಡಿಗರ ಸಹಾಯವಿಲ್ಲದೆ ತುಳು ಪ್ರದೇಶ ಬೆಳೆದಿದೆಯೇ, ಕೆಲ ತುಳುನಾಡಿಗರ ನಡೆಗೆ ಕನ್ನಡಿಗರ ವಿರೋಧ
-

Bengaluru Family ಬೆಂಗಳೂರಲ್ಲಿ ಮಕ್ಕಳ ಆರೈಕೆ, ಅಡುಗೆ ಮಾಡುವುದಕ್ಕೆ 46,000 ರೂ., ಸೋಷಿಯಲ್ ಮೀಡಿಯಾ ಚರ್ಚೆ
-

Viral Video: ‘ಶನೆಲ್’ ಹಾಡಿಗೆ ಕರ್ನಾಟಕದ ಅಜ್ಜಿಯರ ಭರ್ಜರಿ ಡ್ಯಾನ್ಸ್ ನೋಡಿ ನೆಟ್ಟಿಗರು ಫಿದಾ
-

Bengaluru: 3 BHK ಫ್ಲಾಟ್ಗೆ ಬರೋಬ್ಬರಿ 16,883 ರೂ. ಕರೆಂಟ್ ಬಿಲ್, ಬೆಚ್ಚಿಬಿದ್ದ ಬೆಂಗಳೂರಿಗ
-

“ಬೋರ್ಡ್ ಎಕ್ಸಾಮ್ ಅಂಕಗಳೇ ಜೀವನವಲ್ಲ”: Viral ಆಯ್ತು HCL ಮಾಜಿ ಸಿಇಒ ಮಾರ್ಕ್ಸ್ ಕಾರ್ಡ್
-

ಬಾಂಗ್ಲಾದೇಶ ಪ್ರಮಾಣ ವಚನ ಸಮಾರಂಭ, ಪ್ರಧಾನಿ ಮೋದಿ ಅವರಿಗೆ ವಿಶೇಷ ಆಹ್ವಾನ | Bangladesh Election
-

ಪಾಕಿಸ್ತಾನದ ಜೊತೆ ಭಾರತ ಹ್ಯಾಂಡ್ಶೇಕ್ ಮಾಡುತ್ತಾ? ನಾಯಕ ಸೂರ್ಯಕುಮಾರ್ ಯಾದವ್ ಉತ್ತರ ಹೀಗಿದೆ
-

ಮಕ್ಕಳು ಬರೆದ ಲವ್ ಲೆಟರ್ ಸಿಕ್ಕರೆ ಅಪ್ಪ-ಅಮ್ಮ ಮಾಡಬೇಕಾದ್ದು ಇಷ್ಟೇ
-

Viral Video: ‘ಶನೆಲ್’ ಹಾಡಿಗೆ ಕರ್ನಾಟಕದ ಅಜ್ಜಿಯರ ಭರ್ಜರಿ ಡ್ಯಾನ್ಸ್ ನೋಡಿ ನೆಟ್ಟಿಗರು ಫಿದಾ
-

ಅಮೆರಿಕ ಜೊತೆ ವ್ಯಾಪಾರ ಒಪ್ಪಂದ: ಕೇಂದ್ರದ ಮುಂದಿಟ್ಟ ಕಾಂಗ್ರೆಸ್ನ ಪ್ರಮುಖ ಪ್ರಶ್ನೆಗಳೇನು?
-

Jowar Price in Karnataka: ರಾಜ್ಯದ ಮಾರುಕಟ್ಟೆಗಳಲ್ಲಿ ಕ್ವಿಂಟಾಲ್ ಜೋಳದ ದರ ಏರಿಳಿತ; ದಾವಣಗೆರೆಯಲ್ಲಿ ರೂ.5,700 ಬೆಲೆ
-

94ನೇ ವಯಸ್ಸಿನಲ್ಲೂ ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನ; ಸಿನಿಮಾ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ: ಚೇತನ್ ನಾಡಿಗೇರ್
-

ಪ್ರೇಮಿಗಳ ದಿನಾಚರಣೆ ಮತ್ತು ಭಗ್ನ ಪ್ರೇಮಿಗಳ ದಿನಾಚರಣೆ, ಇಲ್ಲಿದೆ ನೋಡಿ ವ್ಯತ್ಯಾಸ… Valentine’s Day
-

ಬೆಂಗಳೂರು ಎಂ.ಚಿನ್ನಸ್ವಾಮಿ ಸ್ಟೇಡಿಯಂನ ಎರಡು ಸ್ಟ್ಯಾಂಡ್ಗಳಿಗೆ ಕನ್ನಡಿಗ ಕ್ರಿಕೆಟರ್ಸ್ ಹೆಸರು ನಾಮಕರಣ
Disclaimer: This content was automatically imported from a third-party source via RSS feed. The original source is: https://kannada.oneindia.com/entertainment/darshan-thoogudeepa-birthday-bash-film-fraternity-floods-social-media-with-wishes-443891.html. xn--babytilbehr-pgb.com does not claim ownership of this content. All rights remain with the original publisher.
