ನಟಿ ಇಶಿತಾ ವರ್ಷಾ ಸಂದರ್ಶನ; 'ಅಗ್ನಿಸಾಕ್ಷಿ'ಯಿಂದ 'ಯಲ್ಲಮ್ಮ'ನ ಪಯಣದವರೆಗೆ…

Actress Ishitha Varsha Interview: her personal life, movies and television journey; ಕಿರುತೆರೆಯ ನಟಿ ಇಶಿತಾ ವರ್ಷಾ ವಿಶೇಷ ಸಂದರ್ಶನ ಇಲ್ಲಿದೆ. ‘ಅಗ್ನಿಸಾಕ್ಷಿ’ ಧಾರಾವಾಹಿಯ ಮೂಲಕ ಮನೆಮಾತಾದ ಇಶಿತಾ, ಈಗ ‘ಉದೋ ಉದೋ ಶ್ರೀ ರೇಣುಕಾ ಯಲ್ಲಮ್ಮ’ ಸೀರಿಯಲ್‌ನಲ್ಲಿ ದೈವಿಕ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ತಮ್ಮ ಸಿನಿ ಪಯಣ ‘ಸ್ವಾರ್ಥರತ್ನ’ ಸಿನಿಮಾದ ನೆನಪುಗಳು ಮತ್ತು ಯಲ್ಲಮ್ಮ ಪಾತ್ರಕ್ಕಾಗಿ ಅವರು ಮಾಡಿಕೊಂಡ ಸಿದ್ಧತೆಗಳ ಬಗ್ಗೆ ಈ ಸಂದರ್ಶನದಲ್ಲಿ ಮುಕ್ತವಾಗಿ ಹಂಚಿಕೊಂಡಿದ್ದಾರೆ

Disclaimer: This content was automatically imported from a third-party source via RSS feed. The original source is: https://kannada.filmibeat.com/interview/actress-ishitha-varsha-interview-her-personal-life-movies-and-television-journey-109257.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo