
From 2007 to 2026; Why everyone is dancing to the ‘Vasantha Vasantha’ song again: ಮೀರಾ ಮಾಧವ ರಾಘವ ಸಿನಿಮಾದ ‘ವಸಂತ ವಸಂತ’ ಹಾಡು ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಡಿ ಕೆ ಡಿ ವೇದಿಕೆಯಲ್ಲಿ ನಟಿ ರಚಿತಾ ರಾಮ್ ಈ ಹಾಡನ್ನು ಗುನುಗಿದ ನಂತರ ರೀಲ್ಸ್ ಲೋಕದಲ್ಲಿ ಹಂಸಲೇಖ ಅವರ ಈ ಮಧುರ ಗೀತೆ ಹೊಸ ದಾಖಲೆ ಬರೆಯುತ್ತಿದೆ. ರಮ್ಯಾ ಮತ್ತು ದಿಗಂತ್ ನಟನೆಯ ಈ ಎವರ್‌ಗ್ರೀನ್ ಹಾಡಿನ ಹಿಂದಿರುವ ಇಂಟ್ರೆಸ್ಟಿಂಗ್ ಸ್ಟೋರಿ ಇಲ್ಲಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/news/from-2007-to-2026-why-everyone-is-dancing-to-the-vasantha-vasantha-song-again-109411.html. xn--babytilbehr-pgb.com does not claim ownership of this content. All rights remain with the original publisher.
