Bhagyalakshmi: "ಅವನು ನನ್ನ ಗಂಡ ಅಲ್ಲ" ಅಮ್ಮನ ಎದುರೇ ಗುಡುಗಿದ ಭಾಗ್ಯಾ; ತಾಂಡವ್ ಕಥೆ ಮುಗೀತಾ?

“Just tying the Mangalsutra doesn’t make him a husband” Bhagya’s explosive outburst in front of Amma…ಕಲರ್ಸ್ ಕನ್ನಡದ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ಭಾಗ್ಯಾ ಈಗ ರುದ್ರರೂಪ ತಾಳಿದ್ದಾಳೆ. ಮೆಸ್ಸ್ಗೆ ಬಂದವರ ಮುಂದೆ ತಾಂಡವ್ ತನ್ನ ಗಂಡ ಎಂದು ಹೇಳಲು ನಿರಾಕರಿಸಿದ ಭಾಗ್ಯಾ, ಅಮ್ಮ ಎದುರೇ ತನ್ನ ಆಕ್ರೋಶ ಹೊರಹಾಕಿದ್ದಾಳೆ. ತಾಳಿ ಕಟ್ಟಿದ ಮಾತ್ರಕ್ಕೆ ಸಂಬಂಧ ಗಟ್ಟಿಯಾಗಲ್ಲ ಎಂದು ಹೇಳುವ ಮೂಲಕ ಶ್ರೇಷ್ಠಾ ಹಾಗೂ ತಾಂಡವ್ ಸಂಬಂಧಕ್ಕೆ ಭಾಗ್ಯಾ ತಕ್ಕ ಉತ್ತರ ನೀಡಿದ್ದಾಳೆ.

Disclaimer: This content was automatically imported from a third-party source via RSS feed. The original source is: https://kannada.filmibeat.com/tv/colors-kannada-bhagyalakhmi-serial-written-upadate-on-february-25th-episode-109433.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo