
Amruthadhaare Ranav Gowda and Bhargavi LLB Radha Bhagavati officially engaged; See Photos: ಜೀ ಕನ್ನಡದ ‘ಅಮೃತಧಾರೆ’ ಖ್ಯಾತಿಯ ರಾಣವ್ ಗೌಡ (ಜೆಡಿ) ಹಾಗೂ ‘ಭಾರ್ಗವಿ ಎಲ್ಎಲ್‌ಬಿ’ ನಟಿ ರಾಧಾ ಭಗವತಿ ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಮೃತಧಾರೆ ಸೆಟ್ನಲ್ಲಿ ಶುರುವಾದ ಇವರ ಪ್ರೀತಿ ಈಗ ಅಧಿಕೃತ ಮುದ್ರೆ ಪಡೆದಿದೆ. ಸೋಷಿಯಲ್ ಮೀಡಿಯಾದಲ್ಲಿ ‘ಫೈನಲಿ’ ಎಂದು ಫೋಟೋ ಹಂಚಿಕೊಳ್ಳುವ ಮೂಲಕ ಈ ಕಿರುತೆರೆ ಜೋಡಿ ಅಭಿಮಾನಿಗಳಿಗೆ ದೊಡ್ಡ ಸರ್ಪ್ರೈಸ್ ನೀಡಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/tv/amruthadhaare-ranav-gowda-and-bhargavi-llb-radha-bhagavati-officially-engaged-see-photos-109565.html. xn--babytilbehr-pgb.com does not claim ownership of this content. All rights remain with the original publisher.
