ವಿವೇಕ್ ಒಬೆರಾಯ್ ಎಂಟ್ರಿ, ಹೆಚ್ಚಾಯ್ತು ಪ್ರಭಾಸ್ 'ಸ್ಪಿರಿಟ್' ; ಈ ಸುಂದರಿ ಯಾರು?

Vivek Oberoi joins Prabhas ‘Spirit’; Sandeep Reddy Vanga unleashes a new powerhouse… ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ‘ಸ್ಪಿರಿಟ್’ ಚಿತ್ರಕ್ಕೆ ಬಾಲಿವುಡ್ ನಟ ವಿವೇಕ್ ಒಬೆರಾಯ್ ಸೇರ್ಪಡೆಯಾಗಿದ್ದಾರೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಈ ಬಿಗ್ ಬಜೆಟ್ ಸಿನಿಮಾದಲ್ಲಿ ವಿವೇಕ್ ಅವರ ಇಂಟೆನ್ಸ್ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಹೊಸ ನಟಿ ಐಶ್ವರ್ಯಾ ದೇಸಾಯಿ ಕೂಡ ತಂಡ ಸೇರಿಕೊಂಡಿದ್ದಾರೆ. 2027ರ ಮಾರ್ಚ್ನಲ್ಲಿ ತೆರೆಕಾಣಲಿರುವ ಈ ಚಿತ್ರದ ಲೇಟೆಸ್ಟ್ ಅಪ್ಡೇಟ್ ಇಲ್ಲಿದೆ.

Disclaimer: This content was automatically imported from a third-party source via RSS feed. The original source is: https://kannada.filmibeat.com/bollywood/vivek-oberoi-joins-prabhas-spirit-sandeep-reddy-vanga-unleashes-a-new-powerhouse-109591.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo