
Tandav’s true colors exposed; The husband who plotted to kill his own wife with Shreshta… ಕಲರ್ಸ್ ಕನ್ನಡದ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ಹೈವೋಲ್ಟೇಜ್ ಡ್ರಾಮಾ ಶುರುವಾಗಿದೆ. ಭಾಗ್ಯಳಿಗೆ ಆದ ಲಾರಿ ಅಪಘಾತದ ಹಿಂದೆ ತಾಂಡವ್ ಮತ್ತು ಶ್ರೇಷ್ಠಾ ಕೈವಾಡ ಇರುವುದು ಈಗ ಸಾಬೀತಾಗಿದೆ. ಮನೆಯವರ ಮುಂದೆ ಸಿಕ್ಕಿಬಿದ್ದ ತಾಂಡವ್ಗೆ ಈಗ ಸರಿಯಾದ ಶಿಕ್ಷೆ ಕಾದಿದೆ. ಪ್ರೋಮೋದಲ್ಲಿ ಬಿಡುಗಡೆಯಾದ ಈ ರೋಚಕ ಟ್ವಿಸ್ಟ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/tv/colors-kannada-bhagyalakshmi-serial-written-upda-on-march-5th-episode-109765.html. xn--babytilbehr-pgb.com does not claim ownership of this content. All rights remain with the original publisher.
