
Dhurandhar 2 postponed? After Yash’s Toxic, Now Ranveer Singh’s film faces massive delay… ಯಶ್ ಅವರ ‘ಟಾಕ್ಸಿಕ್’ ಬೆನ್ನಲ್ಲೇ ರಣವೀರ್ ಸಿಂಗ್ ಅಭಿನಯದ ‘ಧುರಂಧರ್ 2’ ಸಿನಿಮಾ ಕೂಡ ಮುಂದೂಡಲ್ಪಡುವ ಸಾಧ್ಯತೆ ಇದೆ. ಮಾರ್ಚ್ 19 ರಂದು ಬಿಡುಗಡೆಯಾಗಬೇಕಿದ್ದರೂ ಟ್ರೇಲರ್ ಬರದಿರುವುದು ಮತ್ತು ಚಿತ್ರತಂಡದ ನಿಗೂಢ ಮೌನವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಗೊಂದಲದ ನಡುವೆ ಪವನ್ ಕಲ್ಯಾಣ್ ಅವರ ‘ಉಸ್ತಾದ್ ಭಗತ್ ಸಿಂಗ್’ ಅಖಾಡಕ್ಕಿಳಿಯಲು ಸಜ್ಜಾಗುತ್ತಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/bollywood/dhurandhar-2-postponed-after-yash-s-toxic-now-ranveer-singh-s-film-faces-massive-delay-109799.html. xn--babytilbehr-pgb.com does not claim ownership of this content. All rights remain with the original publisher.
