ರಶ್ಮಿಕಾ ರಿಸೆಪ್ಷನ್ ಸೀರೆ ಬಗ್ಗೆ ಶುರುವಾಯ್ತು ಅಸಲಿ-ನಕಲಿ ಫೈಟ್; ಉಟ್ಟಿದ್ದ ಕೆಂಪು ಸೀರೆ ಅಪ್ಪಟ ರೇಷ್ಮೆಯದ್ದೇ?

Why Mysore Silk lovers are questioning Rashmika Mandanna’s wedding Saree; ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅವರ ಮದುವೆಯ ರಿಸೆಪ್ಷನ್ ಸೀರೆ ಈಗ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಅವರು ಧರಿಸಿದ್ದ ಕೆಂಪು ಸೀರೆ ಅಸಲಿ ಮೈಸೂರು ರೇಷ್ಮೆಯೇ ಅಥವಾ ಮೈಸೂರು ಕ್ರೇಪ್ ಸಿಲ್ಕ್? ಎಂಬ ಚರ್ಚೆ ನಡೆಯುತ್ತಿದೆ.

Disclaimer: This content was automatically imported from a third-party source via RSS feed. The original source is: https://kannada.filmibeat.com/news/why-mysore-silk-lovers-are-questioning-rashmika-mandannas-wedding-saree-109973.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo