
Can a little girl’s resolve change everything? The mystery behind her mother’s imprisonment deepens…ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ರಾಣಿ’ ಈಗ ಹೊಸ ತಿರುವು ಪಡೆದುಕೊಂಡಿದೆ. ಕೃಷ್ಣ ಜನ್ಮಾಷ್ಟಮಿಯಂದೇ ಹುಟ್ಟಿದ ರಾಣಿ, ಪುರಾಣದ ಕೃಷ್ಣನಂತೆ ತನ್ನ ತಾಯಿಯನ್ನು ಸಂಕೋಲೆಯಿಂದ ಬಿಡಿಸುವ ಶಪಥ ಮಾಡಿದ್ದಾಳೆ. ಈ ಪುಟಾಣಿಯ ಎಮೋಷನಲ್ ಮಾತುಗಳು ಈಗ ವೀಕ್ಷಕರ ಮನಗೆಲ್ಲುತ್ತಿವೆ. ರಾಣಿಯ ಮುಂದಿನ ಸಾಹಸವೇನು? ಈ ಲೇಖನದಲ್ಲಿ ಓದಿ.
Disclaimer: This content was automatically imported from a third-party source via RSS feed. The original source is: https://kannada.filmibeat.com/tv/colors-kannada-raani-serial-written-update-on-march-12th-episode-110041.html. xn--babytilbehr-pgb.com does not claim ownership of this content. All rights remain with the original publisher.
