ಬರ್ತ್‌ಡೇ ದಿನವೂ 'ಧುರಂಧರ್ 2' ಧ್ಯಾನ ; 'ಏನ್ ತಲೆ ಗುರು' ಎಂದವರಿಗೆ ಆದಿತ್ಯ ಧರ್ ಕೊಟ್ಟ ಉತ್ತರವೇನು?

Aditya Dhar spends birthday adding final touches to ‘Dhurandhar 2’; Reacts to viral ‘Peak Detailing’ memes…ಬಾಲಿವುಡ್ ಸ್ಟಾರ್ ರಣವೀರ್ ಸಿಂಗ್ ನಟನೆಯ, ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ತಮ್ಮ 43ನೇ ಹುಟ್ಟುಹಬ್ಬದಂದು ಚಿತ್ರದ ಅಂತಿಮ ಕೆಲಸಗಳಲ್ಲಿ ತೊಡಗಿದ್ದ ಆದಿತ್ಯ ಧರ್, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ‘ಪೀಕ್ ಡಿಟೈಲಿಂಗ್’ ಮೀಮ್ಸ್ಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Disclaimer: This content was automatically imported from a third-party source via RSS feed. The original source is: https://kannada.filmibeat.com/bollywood/aditya-dhar-adding-final-touches-to-dhurandhar-2-reacts-to-viral-peak-detailing-memes-110087.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo