
“Lambi Judai” forever: Veteran bollywood actress Madhu Malhotra passes away at 72…ಖ್ಯಾತ ನಟಿ ಮಧು ಮಲ್ಹೋತ್ರಾ (72) ವಿಧಿವಶರಾಗಿದ್ದಾರೆ. ಸುಭಾಷ್ ಘಾಯ್ ಅವರ ‘ಹೀರೋ’ ಚಿತ್ರದ ‘ಲಂಬಿ ಜುದಾಯಿ’ ಹಾಡಿನ ಮೂಲಕ ಜಗತ್ಪ್ರಸಿದ್ಧರಾಗಿದ್ದ ಇವರು, ಅಮಿತಾಬ್ ಬಚ್ಚನ್ ಮತ್ತು ರಿಷಿ ಕಪೂರ್ ಅವರಂತಹ ದಿಗ್ಗಜರ ಸಿನಿಮಾಗಳಲ್ಲಿ ನಟಿಸಿದ್ದರು. 80ರ ದಶಕದ ಈ ಪ್ರತಿಭಾವಂತ ನಟಿಯ ಸಿನಿ ಪಯಣದ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/bollywood/lambi-judai-forever-veteran-bollywood-actress-madhu-malhotra-passes-away-at-72-110147.html. xn--babytilbehr-pgb.com does not claim ownership of this content. All rights remain with the original publisher.
