
You are not going there to lose: Adi’s motivation ignites Bhagya’s fighting spirit… ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಈಗ ದೊಡ್ಡ ತಿರುವು. ಅವಮಾನಗಳನ್ನೆಲ್ಲಾ ಮರೆತು, ತನ್ನ ಅಸ್ತಿತ್ವಕ್ಕಾಗಿ ಮರಳಿ ಸೂರ್ಯವಂಶಿ ಮನೆಗೆ ಕಾಲಿಡುತ್ತಿದ್ದಾಳೆ ಭಾಗ್ಯ. ಆದಿ ನೀಡಿದ ಧೈರ್ಯದ ಮಾತುಗಳು ಭಾಗ್ಯಳ ಹಾದಿಯನ್ನೇ ಬದಲಿಸಿದೆ. ತಾಂಡವ್ ಮತ್ತು ಶ್ರೇಷ್ಠಾಳ ಕುತಂತ್ರಕ್ಕೆ ಈಗ ಭಾಗ್ಯ ಅಂತಿಮ ಮೊಳೆ ಹೊಡೆಯುತ್ತಾಳಾ? ಇಂದಿನ ರೋಚಕ ಸಂಚಿಕೆಯ ಕಂಪ್ಲೀಟ್ ಅಪ್ಡೇಟ್ ಇಲ್ಲಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/tv/colors-kannada-bhagyalakshmi-serial-written-update-on-march-16th-episode-110179.html. xn--babytilbehr-pgb.com does not claim ownership of this content. All rights remain with the original publisher.
