
Tandav’s deadly game begins; Is Bhagya’s life in danger?…’ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ಈಗ ಹೈ-ವೋಲ್ಟೇಜ್ ಡ್ರಾಮಾ ಶುರುವಾಗಿದೆ. ಸಾರಿ (SORRY) ಕೇಳಿ ಬದಲಾಗಿದ್ದೀನಿ ಎಂದು ನಟಿಸುತ್ತಿದ್ದ ತಾಂಡವ್, ಈಗ ತನ್ನ ಅಸಲಿ ರೌದ್ರಾವತಾರ ತೋರಿಸಿದ್ದಾನೆ. ಭಾಗ್ಯಾಳ ಫೋಟೋಗೆ ಬೆಂಕಿ ಹಚ್ಚಿ, “ನಿನಗೆ ಇನ್ನು ನರಕ ತೋರಿಸ್ತೀನಿ” ಎಂದು ಅಬ್ಬರಿಸಿದ್ದಾನೆ. ಈ ಭಯಾನಕ ಪ್ರೋಮೋ ನೋಡಿ ವೀಕ್ಷಕರು ಶಾಕ್ ಆಗಿದ್ದಾರೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/tv/colors-kannada-bhagyalakshmi-serial-written-upadate-on-march-18th-episode-110265.html. xn--babytilbehr-pgb.com does not claim ownership of this content. All rights remain with the original publisher.
