
Sreeleela completes MBBS: Actress opens up about balancing studies and Ustaad Bhagat Singh: ಸಿನಿಮಾ ಶೂಟಿಂಗ್ ನಡುವೆಯೇ ಎಂಬಿಬಿಎಸ್ (MBBS) ಪದವಿ ಮುಗಿಸಿ ಈಗ ಅಸಲಿ ಡಾಕ್ಟರ್ ಆಗಿದ್ದಾರೆ ನಟಿ ಶ್ರೀಲೀಲಾ. ಪವನ್ ಕಲ್ಯಾಣ್ ಅಭಿನಯದ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ಅನುಭವ ಮತ್ತು ತಮ್ಮ ಹೆಸರಿನ ಮುಂದೆ ‘Dr’ ಎಂಬ ‘ಪ್ರಿಫಿಕ್ಸ್’ ಬಳಸದಿರಲು ಅವರು ತೆಗೆದುಕೊಂಡಿರುವ ಅಚ್ಚರಿಯ ನಿರ್ಧಾರದ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Disclaimer: This content was automatically imported from a third-party source via RSS feed. The original source is: https://kannada.filmibeat.com/telugu/ustaad-bhagat-singh-actress-sreeleela-doent-want-to-add-dr-before-her-name-110355.html. xn--babytilbehr-pgb.com does not claim ownership of this content. All rights remain with the original publisher.
