
Aadi’s power-packed reply to Atte goes viral in Bhagyalakshmi… ಭಾಗ್ಯಾಳ ಎರಡನೇ ಮದುವೆ ವಿಚಾರ ಈಗ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ಸಂಚಲನ ಮೂಡಿಸಿದೆ. ಮಕ್ಕಳಿರುವ ಹೆಣ್ಣು ಮರು ಮದುವೆಯಾಗುವುದು ಸರಿಯೇ ಎಂದು ಪ್ರಶ್ನಿಸಿದ ಅತ್ತೆಗೆ, ಆದಿ ಸಮಾಜದ ದ್ವಂದ್ವ ನೀತಿಯನ್ನು ನೆನಪಿಸಿ ಖಡಕ್ ಉತ್ತರ ನೀಡಿದ್ದಾನೆ. ಈ ರೋಚಕ ಪ್ರೋಮೋ ಈಗ ಎಲ್ಲೆಡೆ ಸೌಂಡ್ ಮಾಡುತ್ತಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/tv/aadi-s-power-packed-reply-to-atte-goes-viral-in-bhagyalakshmi-110459.html. xn--babytilbehr-pgb.com does not claim ownership of this content. All rights remain with the original publisher.
