
Radhika Kumaraswamy all set for malayalam debut? Sandalwood queen’s big plan revealed…ಸ್ಯಾಂಡಲ್ವುಡ್ ನಟಿ ರಾಧಿಕಾ ಕುಮಾರಸ್ವಾಮಿ ಈಗ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ. ದೊಡ್ಡ ಬ್ಯಾನರ್ನಿಂದ ಆಫರ್ ಬಂದಿದ್ದು, ಕಥೆ ಇಷ್ಟವಾಗಿರುವುದಾಗಿ ನಟಿ ಖಚಿತಪಡಿಸಿದ್ದಾರೆ. ಈ ವರ್ಷ ಕನಿಷ್ಠ ಎರಡು ಸಿನಿಮಾಗಳಲ್ಲಿ ರಾಧಿಕಾ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮನೆ ಮಾಡಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/news/radhika-kumaraswamy-all-set-for-malayalam-debut-sandalwood-queen-s-big-plan-revealed-110619.html. xn--babytilbehr-pgb.com does not claim ownership of this content. All rights remain with the original publisher.
