Amruthadhare :ಮತ್ತೆ ಮೈಕೊಡವಿ ಎದ್ದು ನಿಂತ ಗೌತಮ್ ; ನಡುಗಿದ ಜೈದೇವ್-ಇನ್ಮುಂದೆ ಮಾರಿ ಹಬ್ಬ

Amruthadhare Mega Episode: Gautam Diwan is back; New business, New challenges…ಜೀ ಕನ್ನಡದ ‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಅವರ ಎರಡನೇ ಇನ್ನಿಂಗ್ಸ್ ಶುರುವಾಗಿದೆ. ಸ್ಟಾಕ್ ಬ್ರೋಕಿಂಗ್ ಉದ್ಯಮಕ್ಕೆ ಕೈ ಹಾಕಿರುವ ಗೌತಮ್ಗೆ ಪತ್ನಿ ಭೂಮಿಕಾ ಬೆಂಬಲ ನೀಡಿದ್ದಾರೆ. ಆದರೆ ಈ ಹೊಸ ಬಿಸಿನೆಸ್ ಹಿಂದೆ ಯಾರ ಸಂಚಿದೆ? ಇಂದಿನ ಮಹಾಸಂಚಿಕೆಯ ಪೂರ್ಣ ವಿವರ ಇಲ್ಲಿದೆ.

Disclaimer: This content was automatically imported from a third-party source via RSS feed. The original source is: https://kannada.filmibeat.com/tv/amruthadhare-mega-episode-gautam-diwan-is-back-new-business-new-challenges-109823.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo