
Tandav’s game over? Bhagya and Kusuma join hands for a big move… ಕಲರ್ಸ್ ಕನ್ನಡದ ಜನಪ್ರಿಯ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ಈಗ ಹೈ ಡ್ರಾಮಾ ಶುರುವಾಗಿದೆ. ತನ್ನ ಅಪ್ಪ ಬದಲಾಗಿದ್ದಾನೆ ಎಂದು ಮಗಳು ಚಾಲೆಂಜ್ ಹಾಕಿದ್ದರೆ, ಅತ್ತೆ ಕುಸುಮಾ ಮತ್ತು ಭಾಗ್ಯಾ ಮಾತ್ರ ತಾಂಡವ್ನ ಅಸಲಿ ಮುಖವಾಡ ಕಳಚಲು ಸಜ್ಜಾಗಿದ್ದಾರೆ. ಒಂದು ವಾರದ ಗಡುವಿನಲ್ಲಿ ತಾಂಡವ್ ಮನೆಯಿಂದ ಹೊರ ಹೋಗ್ತಾನಾ? ಇಂದಿನ ಸಂಚಿಕೆಯ ಕಂಪ್ಲೀಟ್ ಅಪ್ಡೇಟ್ ಇಲ್ಲಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/tv/colors-kannada-bhagyalakshmi-serial-written-update-on-february-19th-episode-109171.html. xn--babytilbehr-pgb.com does not claim ownership of this content. All rights remain with the original publisher.
