
Shrestha’s master plan success; Are Bhagya and Adi getting arrested?… ಕಲರ್ಸ್ ಕನ್ನಡದ ‘ಭಾಗ್ಯಲಕ್ಷ್ಮಿ’ ಧಾರಾವಾಹಿಯಲ್ಲಿ ಹೈ ಡ್ರಾಮಾ ಶುರುವಾಗಿದೆ. ಶ್ರೇಷ್ಠಾಳ ಕಪಟ ನಾಟಕಕ್ಕೆ ಭಾಗ್ಯಾ ಮತ್ತು ಆದಿ ಬಲಿಯಾಗಿದ್ದಾರಾ? ತಾನೇ ಕಿಡ್ನಾಪ್ ಆಗಿರುವಂತೆ ನಾಟಕವಾಡಿ ಭಾಗ್ಯಾ-ಆದಿ ಮೇಲೆ ಆರೋಪ ಹೊರಿಸಿದ ಶ್ರೇಷ್ಠಾಳ ಅಸಲಿ ಆಟವೇನು? ಪೊಲೀಸ್ ಎಂಟ್ರಿಯಿಂದ ಮನೆಯಲ್ಲಿ ಉಂಟಾದ ಆತಂಕದ ಸಂಪೂರ್ಣ ಮಾಹಿತಿ ಇಲ್ಲಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/tv/colors-kannada-bhagyalakshmi-serial-march-13th-episode-written-update-110067.html. xn--babytilbehr-pgb.com does not claim ownership of this content. All rights remain with the original publisher.
