Bhagyalakshmi Serial: ಭಾಗ್ಯಾ ಮೇಲಿನ ಪ್ರೀತಿ ಬಹಿರಂಗಪಡಿಸಿದ ಆದಿ; ಅಮ್ಮ ಸುನಂದಾ ಎದುರೇ ಪ್ರೇಮ ಪತ್ರ ರಿವೀಲ್

Bhagyalakshmi Serial Feb 20th: Aadi confesses his love for Bhagya in front of Sunanda; ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಆದಿ ಈಗ ದಿಟ್ಟ ನಿರ್ಧಾರ ತಗೆದುಕೊಂಡಿದ್ದಾನೆ. ಭಾಗ್ಯಾ ಮೇಲಿರುವ ತನ್ನ ಪ್ರೀತಿಯನ್ನು ಅಮ್ಮ ಸುನಂದಾ ಎದುರೇ ಬಹಿರಂಗಪಡಿಸಿದ್ದಾನೆ. ಆದಿಯ ಈ ಮಾತು ಕೇಳಿ ಸುನಂದಾ ಶಾಕ್ ಆಗಿದ್ದು, ಕಥೆಗೆ ಈಗ ಹೊಸ ಟ್ವಿಸ್ಟ್ ಸಿಕ್ಕಿದೆ. ಭಾಗ್ಯಾ ಜೀವನದ ನೋವಿಗೆ ಮದ್ದಾಗಲು ಆದಿ ಸಿದ್ಧನಿದ್ದು, ಈ ಜೋಡಿ ಒಂದಾಗುತ್ತಾ ಎಂಬ ಕುತೂಹಲ ವೀಕ್ಷಕರಲ್ಲಿ ಹೆಚ್ಚಾಗಿದೆ.

Disclaimer: This content was automatically imported from a third-party source via RSS feed. The original source is: https://kannada.filmibeat.com/tv/bhagyalakshmi-serial-feb-20th-aadi-confesses-his-love-for-bhagya-in-front-of-sunanda-109229.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo