Border-2 OTT; ಬಾಕ್ಸಾಫೀಸ್ ಕೊಳ್ಳೆ ಹೊಡೆದ 'ಬಾರ್ಡರ್- 2' ಓಟಿಟಿಗೆ; ಮನೆಯಲ್ಲೇ ನೋಡಿ ಸನ್ನಿ ಡಿಯೋಲ್ ಆರ್ಭಟ

Border 2 digital premiere; Mark your calendars for the biggest war movie of 2026… ಸನ್ನಿ ಡಿಯೋಲ್ ನಟನೆಯ ಬ್ಲಾಕ್ಬಸ್ಟರ್ ಸಿನಿಮಾ ‘ಬಾರ್ಡರ್ 2’ ಈಗ ಒಟಿಟಿ ಬಿಡುಗಡೆಗೆ ಸಜ್ಜಾಗಿದೆ. ಚಿತ್ರಮಂದಿರಗಳಲ್ಲಿ 400 ಕೋಟಿಗೂ ಅಧಿಕ ಗಳಿಕೆ ಕಂಡ ಈ ಯುದ್ಧ ಭೂಮಿಯ ಕಥೆ ಮಾರ್ಚ್ 20 ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ವರುಣ್ ಧವನ್ ಮತ್ತು ದಿಲ್ಜಿತ್ ದೋಸಾಂಜ್ ಅವರ ಶೌರ್ಯದ ಗಾಥೆಯನ್ನು ಇನ್ಮುಂದೆ ನೀವು ನಿಮ್ಮ ಮನೆಯಲ್ಲೇ ಕುಳಿತು ಸವಿಯಬಹುದು.

Disclaimer: This content was automatically imported from a third-party source via RSS feed. The original source is: https://kannada.filmibeat.com/ott/border-2-ott-when-and-where-to-watch-sunny-deol-starrer-war-based-film-110111.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo