
Karna vs Ramesh: Ramesh returns in a new avatar; Will Karna’s dreams be shattered by this deadly plot?…ಝೀ ಕನ್ನಡದ ‘ಕರ್ಣ’ ಧಾರಾವಾಹಿಯಲ್ಲಿ ಹಳೆಯ ಸೇಡು ಮತ್ತೆ ಜಾಗೃತವಾಗಿದೆ. ಕರ್ಣನ ಜೀವನದಲ್ಲಿ ಬಿರುಗಾಳಿ ಎಬ್ಬಿಸಲು ರಮೇಶ್ ಹೊಸ ಅವತಾರದಲ್ಲಿ ಬಂದಿದ್ದಾನೆ. ಬದುಕಿರುವವರ ಫೋಟೋ ಇಟ್ಟು ಶ್ರಾದ್ಧ ಮಾಡುತ್ತಿರುವ ರಮೇಶನ ಕ್ರೂರ ಸಂಚಿನಿಂದ ಕರ್ಣ ಪಾರಾಗುತ್ತಾನಾ? ನಿತ್ಯಾ ಮತ್ತು ಕರ್ಣನ ಪ್ರೀತಿ ಉಳಿಯುತ್ತದೆಯೇ? ಈ ರೋಚಕ ತಿರುವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/tv/zee-kannada-karna-serial-written-update-on-march-4th-episode-109735.html. xn--babytilbehr-pgb.com does not claim ownership of this content. All rights remain with the original publisher.
