
Nanda fights for Amulya’s justice; High-voltage drama in college…ಕಲರ್ಸ್ ಕನ್ನಡದ ‘ನಂದಗೋಕುಲ’ ಧಾರಾವಾಹಿಯಲ್ಲಿ ಈಗ ಹೈ-ವೋಲ್ಟೇಜ್ ಡ್ರಾಮಾ ಶುರುವಾಗಿದೆ. ತನ್ನ ಭವಿಷ್ಯ ಹಾಳಾಯಿತೆಂದು ಕಣ್ಣೀರಿಡುತ್ತಿರುವ ಅಮೂಲ್ಯ ಪರವಾಗಿ ನಾಯಕ ನಂದ ಅಖಾಡಕ್ಕೆ ಇಳಿದಿದ್ದಾನೆ. ಕಾಲೇಜು ಆವರಣದಲ್ಲಿ ಪ್ರತಿಭಟನೆ ಆರಂಭಿಸಿರುವ ನಂದ, ಅಮೂಲ್ಯಳಿಗೆ ನ್ಯಾಯ ಕೊಡಿಸುತ್ತಾನಾ? ಈ ರೋಚಕ ತಿರುವಿನ ಸಂಪೂರ್ಣ ಮಾಹಿತಿ ಇಲ್ಲಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/tv/colors-kannada-nandgokula-serial-written-update-on-february-13th-episode-108941.html. xn--babytilbehr-pgb.com does not claim ownership of this content. All rights remain with the original publisher.
