
Nandagokula serial feb 14th episode: Ammu’s big win VS Vallabha’s major fail Father-Son clash begins: ಕಲರ್ಸ್ ಕನ್ನಡದ ಜನಪ್ರಿಯ ಧಾರಾವಾಹಿ ‘ನಂದಗೋಕುಲ’ದಲ್ಲಿ ಈಗ ದೊಡ್ಡ ತಿರುವು ಎದುರಾಗಿದೆ. ಅಮ್ಮು ತನ್ನ ಅದ್ಭುತ ಪ್ರೆಸೆಂಟೇಷನ್ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದರೆ, ವಲ್ಲಭ ತನ್ನ ಉದ್ಧಟತನದಿಂದಾಗಿ ತಂದೆಯ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಅಪ್ಪ-ಮಗನ ನಡುವಿನ ಈ ಸಂಘರ್ಷ ಮತ್ತು ಅಮ್ಮುಳ ಯಶಸ್ಸಿನ ಕುರಿತಾದ ಪೂರ್ಣ ಮಾಹಿತಿ ಇಲ್ಲಿದೆ.
Disclaimer: This content was automatically imported from a third-party source via RSS feed. The original source is: https://kannada.filmibeat.com/tv/nandagokula-serial-feb-14th-episode-ammus-big-win-vs-vallabhas-major-fail-108989.html. xn--babytilbehr-pgb.com does not claim ownership of this content. All rights remain with the original publisher.
